ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ
(ನ್ಯೂಸ್ ಕಡಬ) newskadaba.com ಕಡಬ, ಮೇ.2. ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ ಅಪರಾಹ್ನ 2.30ಕ್ಕೆ ಕಡಬ ಒಕ್ಕಲಿಗ ಗೌಡ ಸಮಾಜ ಭವನದಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಒಪ್ಪಂದದ ಪ್ರಕಾರ ಜೆಡಿಎಸ್ -ಬಿಎಸ್ಪಿ ಮಧ್ಯೆ ಮೈತ್ರಿ ಏರ್ಪಟ್ಟಿದ್ದು ಸುಳ್ಯ ಕ್ಷೇತ್ರದ ಅಭ್ಯರ್ಥಿ ರಘುಧರ್ಮ ಸೇನಾ ಅವರ ಪರವಾಗಿ ಉಭಯ ಪಕ್ಷಗಳು ಮೇ.4ರಂದು ಅಪರಾಹ್ನ 2.30 ಕ್ಕೆ ಸರಿಯಾಗಿ ಕಡಬ ಒಕ್ಕಲಿಗ ಗೌಡ ಸಮಾಜ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಜರಗಲಿದೆ ಎಂದು ಕಡಬ ತಾಲೂಕು ಅಧ್ಯಕ್ಷರೂ, ರಾಜ್ಯ ಕಾರ್ಯದರ್ಶಿಯಾದ […]
ಮೇ.4ರಂದು ಜೆಡಿಎಸ್ – ಬಿಎಸ್ಪಿ ಚುನಾವಣಾ ಪ್ರಚಾರ ಸಭೆ Read More »
ಕರಾವಳಿ






