ಮಾದಕ ವಸ್ತು ಸಾಗಾಟ: ಓರ್ವ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, . 04. ಸುಮಾರು 30.22 ಗ್ರಾಂ ಎಂ ಡಿ ಎಂ ಎ ಮಾದಕ ವಸ್ತು ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುಳಿಯಾರು ಮಾಸ್ತಿಕುಂಡುವಿನ ಅಬ್ದುಲ್ ಶೇಖ್ (44) ಎಂದು ಗುರುತಿಸಲಾಗಿದೆ.

ಕೂಡ್ಲು ರಾಮದಾಸ ನಗರ ಉಳಿಯತ್ತಡ್ಕ ಪಾರೆಕಟ್ಟೆ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರ್‌ನ್ನು ತಡೆದು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಈತನ ಬಳಿ ಇದ್ದ 13,300 ರೂ.ವನ್ನು ವಶಪಡಿಸಿ ಕೊಳ್ಳಲಾಗಿದೆ.

Also Read  ಶತಾಯುಷಿ ಸಾಲುಮರದ ತಿಮ್ಮಕ್ಕನನ್ನು ವಾಟ್ಸ್ಅಪ್ ನಲ್ಲಿ ಕೊಂದ ಕಿಡಿಗೇಡಿಗಳು ► ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸಂದೇಶ

 

error: Content is protected !!
Scroll to Top