ಪುತ್ತೂರಿನಲ್ಲಿ “ಪುತ್ತಿಲ ಪರಿವಾರ” ಘೋಷಣೆ    ➤ ಬಿಜೆಪಿಗರ ನಿದ್ದೆಗೆಡಿಸಿದ ಬೆಳವಣಿಗೆ

(ನ್ಯೂಸ್ ಕಡಬ)newskadaba.com ಪುತ್ತೂರು, ಮೇ.22. ಪುತ್ತೂರಿನಲ್ಲಿ ಬಿಜೆಪಿ ಜೊತೆಗಿನ‌ ಅರುಣ್ ಕುಮಾರ್ ಪುತ್ತಿಲ ಅವರ ಪೈಟ್ ಮುಂದುವರಿದಿದೆ. ಅರುಣ್ ಪುತ್ತಿಲ ಹೊಸ ಸಂಘಟನೆ ಘೋಷಣೆ ಮಾಡಿದ್ದಾರೆ.

ಹಿಂದುತ್ವದ ಹೆಸರಲ್ಲೇ ಸಂಘಟನೆ ಕಟ್ಟಿ ಬಿಜೆಪಿಗೆ ಮತ್ತೆ ಸವಾಲು ಹಾಕಿರುವ ಪುತ್ತಿಲ, ಹಿಂದುತ್ವದ ಶಕ್ತಿಕೇಂದ್ರದಲ್ಲೇ ಹೊಸ ಸಂಘಟನೆ ಸ್ಥಾಪಿಸಿದ್ದಾರೆ.

Scroll to Top