ಮಂಗಳೂರು: ‘ತುಡರ್’ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.12. ತುಳುನಾಡ ಮಾಣಿಕ್ಯ’ ಅರವಿಂದ್ ಬೋಳಾರ್ ಅವರು ‘ತುಡರ್’ ತುಳು ಚಲನಚಿತ್ರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ.


ಸುಮುಖ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿಲ್ಸನ್ ರೆಬೆಲ್ಲೋ ಅವರು ‘ತುಡರ್’ ಸಿನಿಮಾವನ್ನು ನಿರ್ಮಿಸಿದ್ದು,ಈ ಚಿತ್ರವನ್ನು ಎಲ್ಟನ್ ಮಸ್ಕರೇನಸ್ ಮತ್ತು ತೇಜಸ್ ಪೂಜಾರಿ ನಿರ್ದೇಶಿಸಿದ್ದಾರೆ. ಇನ್ನು ಸಂಭಾಷಣೆಯನ್ನು ಮೋಹನ್ ರಾಜ್ ಬರೆದಿದ್ದಾರೆ, ಸಂಗೀತವನ್ನು ಪ್ಯಾಟ್ಸನ್ ಪಿರೇರಾ, ಛಾಯಾಗ್ರಹಣವನ್ನು ವಿಜೇತ್ ಆರ್ ನಾಯಕ್ ಮಾಡಿದ್ದಾರೆ.

Also Read  ರಾಜ್ಯ ಮಟ್ಟದ ಮೂರು ದಿನಗಳ ಕಮ್ಮಟಕ್ಕೆ ಅರ್ಜಿ ಆಹ್ವಾನ

error: Content is protected !!
Scroll to Top