ಕಾರು ಹತ್ತುವ ವೇಳೆ ಕುಸಿದು ಬಿದ್ದ ಮಾಜಿ ಸಿಎಂ.!  ➤ ಸಿದ್ದರಾಮಯ್ಯ

(ನ್ಯೂಸ್ ಕಡಬ)Newskadaba.com ವಿಜಯನಗರ,ಏ.29 ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೆಲಿಪ್ಯಾಡ್‌ ಬಳಿ ಕಾರು ಹತ್ತುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕುಸಿದು ಬಿದ್ದ ಘಟನೆ ನಡೆಸಿದೆ.

ವಿಧಾನ ಸಭೆ ಚುನಾವಣಾ ಹಿನ್ನೆಲೆ ಆರೋಗ್ಯ ಸಮಸ್ಯೆಯನ್ನು ಲೆಕ್ಕಿಸದೇ ಹಲವು ದಿನಗಳಿಂದ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಆಯಾಸಗೊಂಡು ಕಾರು ಹತ್ತುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕುಸಿದುಬಿದ್ದಿದ್ದಾರೆ.ಕೂಡಲೇ ಗ್ಲೂಕೋಸ್‌ ನೀಡಿ ವೈದ್ಯರಿಂದ ಉಪಚಾರ ಮಾಡಲಾಗಿದೆ ಎಂದು ವರದಿಯಾಗಿದೆ.

 

 

 

error: Content is protected !!
Scroll to Top