ಪೋಷಕರಿಗೆ ಬಿಗ್ ಶಾಕ್ ➤ಶಾಲೆ ಮಕ್ಕಳ ನೋಟ್ಸ್ ಬುಕ್ ಬೆಲೆಯಲ್ಲಿ ಏರಿಕೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.28 ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಪಠ್ಯ ಪುಸ್ತಕ, ಮಕ್ಕಳ ಶುಲ್ಕ ಏರಿಕೆ ಬೆನ್ನಲ್ಲೇ ಇದೀಗ ಮಕ್ಕಳ ನೋಟ್ಸ್ ಬುಕ್, ವರ್ಕ್ ಬುಕ್ ಹಾಗೂ ಪೇಪರ್ ಬೆಲೆಯಲ್ಲಿ ಏರಿಕೆಯಾಗಿದೆ.

ಉಕ್ರೇನ್ ಹಾಗೂ ರಷ್ಯಾ ಯುದ್ದದ ಪರಿಣಾಮ ಕಚ್ಚಾ ಪೇಪರ್​ ಬರುತ್ತಿಲ್ಲ.ಹೀಗಾಗಿ ಪೇಪರ್ ನೋಟ್ ಬುಕ್ಸ್ ಗೆ ಬೇಡಿಕೆ ಹೆಚ್ಚಾಗಿದ್ದು, ಪಠ್ಯ ಪುಸ್ತಕಗಳ ಬೆಲೆ ಏರಿಕೆಯ ಜೊತೆಗೆ ನೋಟ್ಸ್ ಬುಕ್ , ವರ್ಕ್ ಬುಕ್, ಪೇಪರ್ ಗಳ ಬೆಲೆ 30-40% ಏರಿಕೆಯಾಗಿದೆ.

Also Read  ಶ್ರೀ ಕ್ಷೇತ್ರ ಶಿರಸಿ ಮಾರಿಕಾಂಬಾದೇವಿ ತಾಯಿಯ ಕೃಪೆಯಿಂದ ಈ ಹೊಸ ವರ್ಷದ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

 

 

 

 

 

error: Content is protected !!
Scroll to Top