ಡಿಸ್ಕೌಂಟ್ ‘ಸೇಲ್’ನಲ್ಲಿ ಸೀರೆಗಾಗಿ ಮಹಿಳೆಯರ ಭಾರಿ ರಂಪಾಟ..!

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.23 ಸೀರೆಗಳು ಅಂದ್ರೆ ನಾರಿಯರಿಗೆ ಪಂಚಪ್ರಾಣ. ತಮಗೆ ಇಷ್ಟವಾದ ಸೀರೆಗಳ ಸೆಲೆಕ್ಷನ್‌ಗೆ ಹೆಂಗಳೆಯರು ಸಿಕ್ಕಾಪಟ್ಟೆ ಶಾಪಿಂಗ್‌ ಮಾಡ್ತಾರೆ. ಅದೇ ಸೀರೆಗಳು ಕಡಿಮೆ ದರದಲ್ಲಿ ಸಿಕ್ರೆ ಸುಮ್ನೆ ಬಿಡ್ತಾರಾ. ನಾ ಮುಂದು ತಾ ಮುಂದು ಅಂತಾ ಮುಗಿ ಬೀಳ್ತಾರೆ.

ಹೀಗೆ ನಡೆದ ಡಿಸ್ಕೌಂಟ್‌ ಸೇಲ್‌ನಲ್ಲಿ ಇಬ್ಬರು ಮಹಿಳೆಯರು ಜಡೆ ಹಿಡಿದು ಕಿತ್ತಾಡಿಕೊಂಡಿದ್ದಾರೆ.ಒಬ್ಬರ ಜಡೆ ಮತ್ತೊಬ್ಬರು ಹಿಡಿದು ರಂಪಾಟ ನಡೆಸಿರುವ ಘಟನೆ ಮಲ್ಲೇಶ್ವರಂನ KSIC ಡಿಸ್ಕೌಂಟ್ ಸೇಲ್‌ನಲ್ಲಿ ನಡೆದಿದೆ.

 

 

Scroll to Top