ರೈಲುಗಳ ನಡುವೆ ಭೀಕರ ದುರಂತ!!   ➤ರೈಲಿನ ಲೋಕೊ ಪೈಲಟ್‌ ಮೃತ್ಯು, ಐವರು ಸಿಬ್ಬಂದಿಗಳಿಗೆ ಗಾಯ!

(ನ್ಯೂಸ್ ಕಡಬ)Newskadaba.com ಬಿಲಾಸ್ಪುರ್,ಏ.20 ಚಲಿಸುತ್ತಿದ್ದ ಸರಕು ಸಾಗಣೆ ರೈಲೊಂದು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿತಪ್ಪಿದ್ದರಿಂದ ಗೂಡ್ಸ್ ರೈಲಿನ ಲೋಕೊ ಪೈಲಟ್‌ ಮೃತಪಟ್ಟಿದ್ದು, ಇತರ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಈ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಿಲಾಸ್‌ಪುರ್‌-ಕಟ್ನಿ ರೈಲ್ವೆ ಮಾರ್ಗದಲ್ಲಿ ಸಿಗ್ನಲ್ ಸಮಸ್ಯೆ ಉಂಟಾಗಿ ಈ ದುರಂತ ಸಂಭವಿಸಿದೆ.

error: Content is protected !!

Join the Group

Join WhatsApp Group