(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.10. ಹೆಣ್ಣು ಹೊನ್ನು ಮಣ್ಣಿಗಾಗಿ ಜನ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಅದೇ ರೀತಿಯ ಪ್ರಕರಣ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಈತ ತನ್ನ ಗೆಳೆಯರೊಂದಿಗೆ ಪಾರ್ಟಿ ಮಾಡಲು ಬಂದು ಬಾರ್ಗೆ ಬಂದು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇಷ್ಟೆಲ್ಲ ಗಲಾಟೆ ಮಾಡಿದ್ದೂ ಪ್ರತಿಷ್ಟಿತ ರಾಜಕಾರಣಿಗೆ ಸೇರಿದ ಬಾರ್ನಲ್ಲಿ! ಈ ರೌಡಿಶೀಟರ್ ಯುವತಿಯೊಬ್ಬಳನ್ನ ಬಾರ್ಗೆ ಕರೆ ತಂದು ಆತನ ಸಹಚರರೊಂದಿಗೆ ಅವಾಜ್ ಹಾಕಿ ಲಾಂಗ್ ಬೀಸಿ ಕಿರಿಕ್ ಮಾಡಿದ್ದಾನೆ.