ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಬಾಲಕ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ತಾಯಿ ನಿದ್ದೆ ಮಾಡಿದ್ದಾರೆಂದು ತಿಳಿದು 11 ವರ್ಷದ ಬಾಲಕನೊಬ್ಬ ಆಕೆಯ ಶವದೊಂದಿಗೆ ಎರಡು ದಿನ ಕಳೆದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಆರ್‌.ಟಿ. ನಗರದಲ್ಲಿ ನಡೆದಿದೆ.

ಅಣ್ಣಮ್ಮ ( 44) ಅವರು ಮಧುಮೇಹ ಮತ್ತು ರಕ್ತದೊತ್ತಡ ಕಡಿಮೆಯಾಗಿ ಮನೆಯಲ್ಲಿ ಮಲಗಿದ್ದಾಗಲೇ ಸಾವನ್ನಪ್ಪಿದ್ದರು. ಅವರ 11 ವರ್ಷದ ಪುತ್ರ ತಾಯಿ ತನ್ನೊಂದಿಗೆ ಕೋಪದಿಂದ ಮಾತನಾಡದೇ ಮಲಗಿದ್ದಾರೆ ಎಂದೇ ಭಾವಿಸಿದ್ದ ಎನ್ನಲಾಗಿದೆ.

 

error: Content is protected !!
Scroll to Top