ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪಿಯುಸಿ ವಿದ್ಯಾರ್ಥಿನಿಗೆ ವಿವಾಹವಾಗುವಂತೆ ಕಿರುಕುಳ ಕೊಟ್ಟ ಅಂಕಲ್ ! ➤ ಕೋಪಗೊಂಡು ಸಾರ್ವಜನಿಕವಾಗಿ ಥಳಿಸಿದ ವಿದ್ಯಾರ್ಥಿನಿ ! – News Kadaba

ಪಿಯುಸಿ ವಿದ್ಯಾರ್ಥಿನಿಗೆ ವಿವಾಹವಾಗುವಂತೆ ಕಿರುಕುಳ ಕೊಟ್ಟ ಅಂಕಲ್ ! ➤ ಕೋಪಗೊಂಡು ಸಾರ್ವಜನಿಕವಾಗಿ ಥಳಿಸಿದ ವಿದ್ಯಾರ್ಥಿನಿ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ಪಿಯುಸಿ ವಿದ್ಯಾರ್ಥಿ ನಿಗೆ ಬೆನ್ನುಬಿದ್ದು ವಿವಾಹವಾಗುವಂತೆ ಪೀಡಿಸಿದ್ದಕ್ಕೆ ಬಾಲಕಿ ವ್ಯಕ್ತಿಯೋರ್ವನಿಗೆ ನಡು ರಸ್ತೆಯಲ್ಲಿಯೇ ಸಾರ್ವಜನಿಕರ ಸಮ್ಮುಖದಲ್ಲಿ ಚಪ್ಪಲಿಯಿಂದ ಥಳಿಸಿದ್ದಾಳೆ.


ಯಶವಂತಪುರ ಹೋಳಿಗೆ ಮನೆ ಹೋಟೆಲ್‌ನ ಬಳಿ ಈ ಘಟನೆಯ ನಡೆದಿದೆ.ಬೆಳ್ಳಕೆರೆ ನಿವಾಸಿ ರವೀಂದ್ರ(40) ಎಂಬುವರು ಚಪ್ಪಲಿಯಿಂದ ಪೆಟ್ಟು ತಿಂದ ವ್ಯಕ್ತಿ. ಈತನಿಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

Scroll to Top