ವಿಟ್ಲ ಠಾಣಾ ತನಿಖಾ ಎಸ್ಐ ಆಗಿ ರುಕ್ಮ ನಾಯ್ಕ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ವಿಟ್ಲ, ಸೆ.29. ವಿಟ್ಲ ಠಾಣಾ ತನಿಖಾ ಸಬ್ ಇನ್ಸ್‌ಪೆಕ್ಟರ್ ಆಗಿ ರುಕ್ಮ‌ನಾಯ್ಕ್ ಅಧಿಕಾರ ಸ್ವೀಕರಿಸಿದರು.

ಈ ಮೊದಲು ಕಡಬ ಠಾಣೆಯಲ್ಲಿ ಕಾರ್ಯ ನಿರ್ವಹಿಸಿ, ಬಳಿಕ ಬೆಳ್ಳಾರೆ ಠಾಣೆಗೆ ವರ್ಗಾವಣೆಗೊಂಡಿದ್ದ ಇವರು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಂತರದ ಬೆಳವಣಿಗೆಯಲ್ಲಿ ಪೊಲೀಸ್ ವರಿಣ್ಠಾಧಿಕಾರಿ ಕಛೇರಿಗೆ ವರ್ಗಾಯಿಸಲಾಗಿತ್ತು. ಇದೀಗ ವಿಟ್ಲ ಠಾಣೆಯ ತನಿಖಾ ಎಸ್ಐ ವರ್ಗಾಯಿಸಲಾಗಿದೆ.

Also Read  ನಾಳೆ (ಜು. 25) ಕಡಬ ತಾಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳಿಗ ರಜೆ ಘೋಷಣೆ

 

error: Content is protected !!
Scroll to Top