ಸತ್ಯ ನಾರಾಯಣ ಸ್ವಾಮಿ‌ ಪೂಜೆ ಮಾಡಿದರೆ ಮನೆಯಲ್ಲಿ ಶಾಂತಿ ಅಭಿವೃದ್ಧಿಯ ವಾತಾವರಣ ಕಷ್ಟಗಳು ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಸತ್ಯನಾರಾಯಣ ಸ್ವಾಮಿ ಪೂಜೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಮಹತ್ವ ಇರುವ ಪೂಜೆ. ಸತ್ಯನಾರಾಯಣ ಅನ್ನುವುದು ವಿಷ್ಣುವಿನ ಮತ್ತೊಂದು ಹೆಸರು. ಭಾರತದಲ್ಲಿ ಹಲವೆಡೆ ಈ ಪೂಜೆಯನ್ನು ಮಾಡಿಸಲಾಗುತ್ತದೆ. ಒಂದು ತಿಂಗಳ ಹುಣ್ಣಿಮೆಯ ದಿನ ಸಾಮಾನ್ಯವಾಗಿ ಈ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್, ಬೆಂಗಾಲ್ ಮತ್ತು ಇನ್ನಿತರ ರಾಜ್ಯಗಳಲ್ಲಿ ಈ ಪೂಜೆ ಮಾಡಿಸುತ್ತಾರೆ. ಸತ್ಯ ನಾರಾಯಣ ಸ್ವಾಮಿ ಪೂಜೆಯ ಬಗ್ಗೆ ಹಿಂದೂ ಗ್ರಂಥಗಳಲ್ಲಿ ಸಹ ಉಲ್ಲೇಖ ಇದೆ. ಈ ಪೂಜೆ ಅಥವಾ ಸತ್ಯನಾರಾಯಣ ಸ್ವಾಮಿ ಕಥೆಯನ್ನು ಮನೆಯಲ್ಲಿ ನಡೆಯುವ ಪ್ರತಿ ಶುಭಕಾರ್ಯಕ್ಕಿಂತ ಮೊದಲು ಸತ್ಯನಾರಾಯನಣ ಸ್ವಾಮಿ ಪೂಜೆ ಅಥವಾ ಕಥೆಯನ್ನು ಓದಿಸುತ್ತಾರೆ. ಹಾಗೆಯೇ ಮನೆಯಲ್ಲಿ ಯಾರಾದರೂ ಮರಣ ಹೊಂದಿದ ನಂತರ ಕೂಡ ಈ ಎರಡರಲ್ಲಿ ಒಂದನ್ನು ಮಾಡುತ್ತಾರೆ.

ಈ ಪೂಜೆಗೆ ಇಷ್ಟೊಂದು ಮಹತ್ವ ಇರಲು ಕಾರಣ ಏನು? ಶುಭ
ಕಾರ್ಯ ಮತ್ತು ಅಶುಭ ಕಾರ್ಯ ಎರಡರ ಸಮಯದಲ್ಲೂ ಈ ಪೂಜೆ ಮಾಡಿಸುವುದು ಯಾಕೆ? ಇದರ ವಿಧಿ ವಿಧಾನಗಳೇನು ? ಎಲ್ಲವನ್ನು ತಿಳಿಸುತ್ತೇವೆ ನೋಡಿ…

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಪೂಜೆ ಕಥೆ ಮಾಡುವ ವಿಧಾನ :- ಜ್ಯೋತಿಷಿಗಳು ಹೇಳುವ ಪ್ರಕಾರ, ಪೂಜೆ ಅಥವಾ ಕಥೆ ಮಾಡಿಸುವ ಹಿಂದಿನ ದಿನ ಪೂಜೆ ಏರ್ಪಾಡು ಮಾಡಿರುವವರು ಉಪವಾಸ ಇರಬೇಕಾಗುತ್ತದೆ. ಪೂಜೆಯ ದಿನ ಬೆಳಗ್ಗೆ, ಹಸುವಿನ ಸಗಣಿಯಿಂದ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛ ಮಾಡಬೇಕಾಗುತ್ತದೆ. ಹಾಗೂ ನೆಲದ ಮೇಲೆ ಕುರ್ಚಿ, ಮೇಜು, ಅಥವಾ ನೆಲದಿಂದ ಮೇಲೆ ಯಾವುದಾದರೂ ಒಂದು ವಸ್ತು ಇಟ್ಟು ಅದರ ನಾಲ್ಕು ಬದಿಯಲ್ಲಿ ಬಾಳೆಗಿಡವನ್ನು ಕಟ್ಟಿ ಆ ವಸ್ತುವಿನ ಮೇಲೆ ವಿಷ್ಣುವಿನ ಫೋಟೋ ಅಥವಾ ಪ್ರತಿಮೆಯನ್ನು ಇಡಬೇಕು. ಸತ್ಯನಾರಾಯಣ ಸ್ವಾಮಿ ಪೂಜೆ ಶುರುಮಾಡುವ ಮೊದಲು, ಗಣಪತಿಯ ಪೂಜೆ ಮಾಡಬೇಕು. ನಂತರ ಇಂದ್ರಾದಿ, ದಶ ದಿಕ್ಪಾಲಕರು, ರಾಮ, ಸೀತೆ, ಹಾಗೂ ರಾಧಾ ಕೃಷ್ಣರನ್ನು ಕೂಡ ಪೂಜೆ ಮಾಡಬೇಕು.ನಂತರ ಸತ್ಯನಾರಾಯಣ ಸ್ವಾಮಿಯನ್ನು ಪೂಜೆ ಮಾಡಿ ನಂತರ ಲಕ್ಷ್ಮೀದೇವಿಗೆ ಪೂಜೆ ಮಾಡಬೇಕು. ನಂತರ ಕೊನೆಯಲ್ಲಿ ಪರಶಿವನನ್ನು ಹಾಗೂ ಬ್ರಹ್ಮದೇವನನ್ನು ಪೂಜೆ ಮಾಡಬೇಕು. ಪೂಜೆ ಮುಕ್ತಾಯವಾದ ನಂತರ ಎಲ್ಲಾ ದೇವರಿಗೂ ಆರತಿ ಮಾಡಿ, ಚರನಾಮೃತವನ್ನು ವಿತರಿಸಬೇಕು. ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಲು ಪುರೋಹಿತರು ಬಂದಿದ್ದರೆ, ಅವರಿಗೆ ದಕ್ಷಿಣೆ ಮತ್ತು ಬಟ್ಟೆಗಳನ್ನು ನೀಡಿ, ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳಬೇಕು. ಪೂಜೆ ಏರ್ಪಾಡು ಮಾಡಿರುವವರು ಪ್ರಸಾದ ಮತ್ತು ಊಟ ಸೇವಿಸುವುದಕ್ಕಿಂತ ಮೊದಲು, ಪುರೋಹಿತರ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಡುಕೊಳ್ಳಬೇಕು.

Also Read  ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ➤ ಸಾಲ ಸೌಲಭ್ಯ ಅರ್ಜಿ ಆಹ್ವಾನ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಸತ್ಯನಾರಾಯಣ ಸ್ವಾಮಿ ಪೂಜೆ ಈಗಿನ ದಿನಗಳಲ್ಲಿ ಆಚರಿಸಲು ಶುರು ಮಾಡಿರುವ ಪೂಜೆಯಲ್ಲ. ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಒಂದು ಪೂಜೆ ಆಗಿದೆ.
ಸ್ಕಂದ ಪುರಾಣದಲ್ಲಿ ಹೇಳಿರುವ ಪ್ರಕಾರ, ನಾರದಮುನಿಗಳು ಮಹಾವಿಷ್ಣುವಿನ ಬಳಿ ಹೋಗಿ, ಮನುಷ್ಯರ ಕಷ್ಟ ನಿವಾರಣೆ ಮಾಡಿಕೊಳ್ಳಲು ಯಾವುದಾದರೂ ಪರಿಹಾರ ಇದೆಯೇ ಎಂದು ಕೇಳಿದಾಗ, ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿದರೆ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಎಂದು ಹೇಳಿದರಂತೆ ಮಹಾವಿಷ್ಣು. ಮಹಾವಿಷ್ಣು ಹೇಳಿರುವ ಮಾತಿನ ಪ್ರಕಾರ ಈ ಪೂಜೆಯನ್ನು ಬಹಳ ಮಹತ್ವದ ಪೂಜೆ ಎಂದು ಪರಿಗಣಿಸಲಾಗಿದೆ. ಅನಾದಿ ಕಾಲದಿಂದಲೂ ಈ ಪೂಜೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಇದೊಂದು ಪುಣ್ಯವಾದ ಪೂಜೆಯಾಗಿದೆ, ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೆ, ಮಗು ಹುಟ್ಟಿದಾಗ, ಮದುವೆ ನಡೆಯುವಾಗ, ಮನೆಯ ಗೃಹಪ್ರವೇಶದಲ್ಲಿ ಹಾಗೂ ಇನ್ನಿತರ ಶುಭ ಸಮಾರಂಭದಲ್ಲಿ ಈ ಪೂಜೆ ನಡೆಸುತ್ತಾರೆ.ಇದಿಷ್ಟೇ ಅಲ್ಲದೆ, ಯಾರಿಗಾದರೂ ಅನಾರೋಗ್ಯ ಉಂಟಾದಾಗ, ನಷ್ಟ ಅನುಭವಿಸುತ್ತಿರುವವರು ಹಾಗೂ ತಮ್ಮ ಇಷ್ಟಾರ್ಥ ಸಿದ್ಧಿ ಮಾಡಿಕೊಳ್ಳಲು ಸಹ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಏರ್ಪಾಡು ಮಾಡುತ್ತಾರೆ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಕಾಪಾಡಲು ಕೂಡ ಈ ಪೂಜೆ ಮಾಡಲಾಗುತ್ತದೆ. ಈ ಪೂಜೆಯನ್ನು ಯಾವಾಗ ಬೇಕಾದರು ಮಾಡಬಹುದು, ಹುಣ್ಣಿಮೆಯ ದಿನ, ಸಂಕ್ರಾಂತಿಯ ದಿನ, ಗುರುವಾರದ ಸಮಯ ಹಾಗೂ ಇನ್ನಿತರ ಒಳ್ಳೆಯ ದಿನಗಳಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಮಾಡಬಹುದು. ಕಷ್ಟದ ಸಮಯದಲ್ಲೂ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಬಹುದು. ಪೂಜೆ ಶುರುಮಾಡುವ ಮೊದಲು, ಪೂಜೆಗೆ ಕುಳಿತುಕೊಳ್ಳುವವರು ಸ್ನಾನ ಮಾಡಿ, ಶುಭ್ರವಾದ ಅಥವಾ ಹೊಸ ಬಟ್ಟೆಯನ್ನು ಧರಿಸಬೇಕು.ಹಣೆಗೆ ತಿಲಕ ಇಟ್ಟು, ಒಳ್ಳೆಯ ಸಮಯ ನೋಡಿ ಪೂಜೆ ಶುರು ಮಾಡಬೇಕು. ಸತ್ಯನಾರಾಯಣ ಸ್ವಾಮಿ ಪೂಜೆಯ ಸಮಯದಲ್ಲಿ ವಿಷ್ಣುವಿನ ಕಥೆಯನ್ನು ಕೂಡ ಹೇಳಬೇಕು. ಮನೆಯಲ್ಲಿ ಒಬ್ಬ ವ್ಯಕ್ತಿ ಅಗಲಿದ ನಂತರ ಅಲ್ಲಿ ಸೂತಕದ ವಾತಾವರಣ ಮನೆ ಮಾಡಿರುತ್ತದೆ, ಅಲ್ಲಿ ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡುವ ಹಾಗೆ ಇರುವುದಿಲ್ಲ. ಹಾಗಾಗಿ ಅಂತ್ಯ ಸಂಸ್ಕಾರಗಳೆಲ್ಲವು ಮುಗಿದು, ಸೂತಕ ಕಳೆದ ನಂತರ ಮನೆಯಲ್ಲಿ ಈ ಪೂಜೆಯನ್ನು ಏರ್ಪಡಿಸಬಹುದು. ಸತ್ಯನಾರಾಯಣ ಸ್ವಾಮಿ ಪೂಜೆ ಹಮ್ಮಿಕೊಳ್ಳುವುದರಿಂದ ಮನೆಯನ್ನು ಶುದ್ಧೀಕರಣ ಮಾಡಿದ ಹಾಗೆ ಆಗುತ್ತದೆ ಹಾಗೂ ಸೂತಕ ತುಂಬಿದ್ದ ಮನೆಯಲ್ಲಿ ಪೂಜೆ ಕಾರ್ಯಗಳು ಆರಂಭ ಆಗುತ್ತವೆ.

Also Read  ಕಲ್ಲುಗುಡ್ಡೆ: ಕೃಷ್ಣ ಜನ್ಮಾಷ್ಠಮಿ ಸಮಿತಿ ರಚನೆ ➤ ಅಧ್ಯಕ್ಷರಾಗಿ ಜಯಂತ್ ಬರೆಮೇಲು

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top