ಕಡಬ: ನಾಕೂರುಗಯ ಪುಳಿಕುಕ್ಕು ಹಿತರಕ್ಷಣಾ ಸಮಿತಿ ಆಶ್ರಯ ➤ ನಾಳೆ (ಜ. 26) ಗಣಪತಿ ಹೋಮ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ & ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಜ. 25. ನಾಕೂರು ಗಯ ಹಿತರಕ್ಷಣಾ ಸಮಿತಿ ಪುಳಿಕುಕ್ಕು ಇದರ ವತಿಯಿಂದ ಗಣಪತಿ ಹೋಮ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ ಹಾಗೂ ಸಾಮೂಹಿಕ ಸತ್ಯ ನಾರಾಯಣ ದೇವರ ಪೂಜೆಯು ನಾಕೂರುಗಯ ಪುಳಿಕುಕ್ಕು ನಲ್ಲಿ ಬುಧವಾರದಂದು ನಡೆಯಲಿದೆ.


ಬೆಳಗ್ಗೆ ಗಂಟೆ 8:30 ಕ್ಕೆ ಗಣಪತಿ ಹೋಮ, ಬೆಳಗ್ಗೆ ಗಂಟೆ 9:30ಕ್ಕೆ ಶ್ರೀ ಗೋಪಾಲಕೃಷ್ಣ ದೇವರ ಪೂಜೆ, ಬೆಳಗ್ಗೆ ಗಂಟೆ 10: 30ಕ್ಕೆ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ ಎಂದು ನಾಕೂರುಗಯ ಹಿತರಕ್ಷಣಾ ಸಮಿತಿ ಪುಳಿಕುಕ್ಕು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 

Scroll to Top