ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ
ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370
ಪ್ರೀತಿ ಹಾಗೂ ವೈವಾಹಿಕ ಜೀವನದಲ್ಲಿ ಸಫಲರಾಗಲು ವ್ಯಕ್ತಿಯಲ್ಲಿ ಕೆಲವೊಂದು ಗುಣಗಳು ಇರುವುದು ಅತಿ ಮುಖ್ಯವಾಗಿರುತ್ತದೆ. ಪ್ರೀತಿ ಹಾಗೂ ವೈವಾಹಿಕ ಜೀವನದಲ್ಲಿ ಸಫಲರಾಗಬೇಕಾದರೆ ವ್ಯಕ್ತಿಯಲ್ಲಿ ಯಾವ ಗುಣ ಇರಬೇಕು ಪ್ರೀತಿ ಹಾಗೂ ವೈವಾಹಿಕ ಜೀವನದಲ್ಲಿ ಪುರುಷರು ಸಫಲರಾಗಬೇಕಾದರೆ ಮಹಿಳೆಯರನ್ನು ಗೌರವಿಸುವ ಗುಣವನ್ನು ಹೊಂದಿರಬೇಕು. ಯಾವ ವ್ಯಕ್ತಿಯು ತನ್ನ ಮನೆಯಲ್ಲಿ ತಾಯಿ ಹಾಗೂ ತಂಗಿ, ಪತ್ನಿಯನ್ನು ಗೌರವಿಸುತ್ತಾನೋ ಹಾಗೂ ಅವರ ಪ್ರಾಮುಖ್ಯತೆಯನ್ನು ತಿಳಿದುಕೊಂಡಿರುತ್ತಾನೋ ಅವನು ಪ್ರೀತಿ ಹಾಗೂ ವೈವಾಹಿಕ ಜೀವನದಲ್ಲಿ ಸಫಲನಾಗುತ್ತಾನೆ. ಪುರುಷರು ನಿಯತ್ತಿನಿಂದ ಇರಬೇಕು. ಪುರುಷರು ಯಾವುದೇ ಕಾರಣಕ್ಕೂ ತಮ್ಮ ಪತ್ನಿಯನ್ನು ಬಿಟ್ಟು ಬೇರೆ ಮಹಿಳೆಯರಿಗೆ ಆಕರ್ಷಿತರಾಗಬಾರದು. ಯಾವ ಪುರುಷರು ಸ್ವಯಿಚ್ಛೆಯಿಂದ ತಮ್ಮ ಹೆಂಡತಿಯ ಜೊತೆ ನಿಯತ್ತಿನಿಂದ ಇರುತ್ತಾರೋ ಆಗ ಮಾತ್ರ ಜೀವನದಲ್ಲಿ ಏಳಿಗೆ ಕಾಣಲು ಸಾಧ್ಯ ಮತ್ತು ವೈವಾಹಿಕ ಜೀವನದಲ್ಲಿ ಸಫಲರಾಗಲು ಸಾಧ್ಯವಾಗುತ್ತದೆ.ಪುರುಷರು ತನ್ನ ಹೆಂಡತಿಗೆ ಸುರಕ್ಷತೆಯ ಭಾವವನ್ನು ಮೂಡಿಸುವುದು ಒಳ್ಳೆ ಪುರುಷದ ಲಕ್ಷಣವಾಗಿರುತ್ತದೆ. ಒಂದು ವೇಳೆ ಈ ರೀತಿಯಾಗಿ ರಕ್ಷಣೆ ಮಾಡುವುದು ಹಾಗೂ ಸುರಕ್ಷತೆ ಮಾಡುವ ಭಾವನೆಯನ್ನು ಮೂಡಿಸಿದರೆ ಅವರಿಬ್ಬರ ನಡುವೆ ಸಂಬಂಧ ಗಟ್ಟಿಯಾಗುತ್ತದೆ.ಅಂತಿಮವಾಗಿ ವೈವಾಹಿಕ ಜೀವನ ಸಫಲವಾಗಬೇಕಾದರೆ ಅತಿ ಮುಖ್ಯವಾಗಿರುವುದು ಹೆಂಡತಿಯ ಸಂತೋಷವಾಗಿರುತ್ತದೆ. ಆದ್ದರಿಂದ ಯಾವ ವ್ಯಕ್ತಿಯು ತನ್ನ ಹೆಂಡತಿಗೆ ಎಲ್ಲಾ ರೀತಿಯ ಸುಖವನ್ನು ನೀಡಿ ಸಂತೋಷವಾಗಿ ತನ್ನ ಪತ್ನಿಯನ್ನು ನೋಡಿಕೊಳ್ಳುತ್ತಾನೋ, ಆಗಮಾತ್ರ ಪ್ರೇಮ ಸಂಬಂಧ ಹಾಗೂ ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ.
ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ
ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370