ಜಾತಕದಲ್ಲಿ ದೈವ ಬಲದಿಂದ ಲಗ್ನ ಬಲ ಚೆನ್ನಾಗಿದ್ದರೆ ನಿಮ್ಮ ಜೀವನ ಸುಂದರವಾಗಿರುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಲಗ್ನ ಲಗ್ನದಲ್ಲಿ 1 ರಿಂದ 12 ಮನೆಗಳು ನಮಗೆ ಇರುತ್ತದೆ ಅದರಲ್ಲಿ ಮೊದಲನೆಯದು ನಮಗೆ ಲಗ್ನ ಚೆನ್ನಾಗಿರಬೇಕು ಲಗ್ನ ಎಂದರೆ ನಾವು ನಮ್ಮ ದೇಹ ನಮ್ಮ ಸಂತೋಷ ಜೀವನದಲ್ಲಿ ನನಗೆ ಲಾಭವಿದೆಯಾ ಕೆಲವರಿಗೆ ಕಾಲಿಲ್ಲ ಕೈಯಿಲ್ಲ ಎಂದರೆ ಅವರಿಗೆ ಏನೇ ಸಿಕ್ಕಿದರೂ ಸಹ ಅನುಭವಿಸಲು ಸಾಧ್ಯವಾಗುವುದಿಲ್ಲ ಇವರು ತುಂಬಾ ಸಂತೋಷದಿಂದ ಯಾವುದೇ ವಿಷಯವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ ಈ ಕಾರಣದಿಂದ ಲಗ್ನ ಚೆನ್ನಾಗಿತ್ತು ಎಂದರೆ ನಾವು ಸಂತೋಷವಾಗಿರುತ್ತೇವೆ ಎರಡನೇ ಮನೆ ದುಡ್ಡು ತುಂಬಾ ಖುಷಿ ಇರುತ್ತದೆ ಮೂರನೇ ಮನೆ ಮಾತುಗಾರಿಕೆಯಿಂದ ಖುಷಿ ನಾಲ್ಕನೇ ಮನೆ ಭಾಷಣ ಆಸ್ತಿಯಿಂದ ಖುಷಿ 5ನೇ ಮನೆ ಇಂಟಲಿಜೆಂಟ್ 6ನೇ ಮನೆ ಸಂತೋಷ 7ನೇ ಮನೆ ಮದುವೆ ಎನ್ನುವಂತಹದ್ದು ಇದೇ ರೀತಿ ನಮ್ಮ ಋಷಿ-ಮುನಿಗಳು ಮಾಡಿರುತ್ತಾರೆ ಲಗ್ನ ಚೆನ್ನಾಗಿದೆ ಎಂದರೆನಮಗೆ ಉಳಿದ ಎಲ್ಲಾ ಭಾಗ್ಯಗಳು ಒಂದೊಂದಾಗಿ ಸಿಗುತ್ತಾ ಬರುತ್ತದೆ ನಮಗೆ ಲಗ್ನವು ಚೆನ್ನಾಗಿ ಇಲ್ಲ ಎಂದರೂ ಮುಂದೆ ನಮಗೆ ಏನು ಸಿಕ್ಕಿದರೂ ಅದು ವ್ಯರ್ಥ ನಮಗೆ ಏನೇ ದೊರಕಿದ್ದರು ಅದರಲ್ಲಿ ನಮಗೆ ಸುಖ ಅನುಭವಿಸಲು ಸಾಧ್ಯವಾಗುವುದಿಲ್ಲ ಲಗ್ನಾಧಿಪತಿಯು 9ನೇ ಮನೆಯಲ್ಲಿದ್ದರೆ ದೈವ ಸಹಾಯ ಸಿಕ್ಕಾಪಟ್ಟೆ ಸ್ಟ್ರಾಂಗ್ ಇರುತ್ತದೆ ಲಗ್ನಾಧಿಪತಿಯು ಲಗ್ನವನ್ನು ವೀಕ್ಷಣೆ ಮಾಡುತ್ತಿದ್ದಾರೆ ಇದು ತುಂಬಾ ಒಳ್ಳೆಯದು ಒಂಬತ್ತನೇ ಅಧಿಪತಿ ಲಗ್ನವನ್ನು ನೋಡುತ್ತಿದ್ದರೆ ತುಂಬಾ ಒಳ್ಳೆಯದು ಇದರಲ್ಲಿ ನಮಗೆ ದೈವ ಸಹಾಯ ಅನ್ನುವುದು ಇದ್ದೇ ಇರುತ್ತದೆ ಲಾಭದ ಜೀವನ ನಮಗೆ ಬರಬೇಕು ಎಂದರೆ ಲಗ್ನಾಧಿಪತಿಯು 11ನೇ ಮನೆಯಲ್ಲಿ ಇದ್ದರೆ ಎಲ್ಲಾ ರೀತಿಯ ಲಾಭ ನಮಗೆ ಇದ್ದೇ ಇರುತ್ತದೆ ಯಾವ ಕ್ಷೇತ್ರದಲ್ಲಿ ಬೇಕಾದರೂ ಇವರು ಜಯವನ್ನು ಸಾಧಿಸುತ್ತಾರೆಹನ್ನೊಂದನೇ ಮನೆಗೆ ಇದಕ್ಕೆ ಬಹಳ ಪ್ರಮುಖವಾಗಿದೆ ಇದು ಎಲ್ಲಾ ಪಾಸಿಟಿವ್ ಹಾಗೆ ಇರುತ್ತದೆ ಈ ಜಗದಲ್ಲಿ ಲಗ್ನಾಧಿಪತಿಯು ಇದ್ದರೆ ನೀವು ಇದೇ ಜಾಗದಲ್ಲಿ ಹೋಗಬೇಕು ಎಂದು ಇಲ್ಲ ನೀವು ಯಾವುದೇ ರೀತಿಯ ಕೆಲಸ ಮಾಡಿದರೆ ನಿಮ್ಮ ಜೀವನದಲ್ಲಿ ಸಕ್ಸಸ್ ಅನ್ನುವುದು ಇದ್ದೇ ಇರುತ್ತದೆ ಮತ್ತು ಸುಲಭವಾಗಿ ಹಣವನ್ನು ಕಳಿಸುತ್ತೀರಾ ಅಧಿಪತಿ 11ನೇ ಮನೆಯಲ್ಲಿದ್ದರೆ ಅಥವಾ ಲಗ್ನಾಧಿಪತಿಯು ರತ್ನವನ್ನು ವೀಕ್ಷಿಸುತ್ತಿದ್ದರೆ ಅಥವಾ ಲಗ್ನಾಧಿಪತಿಯು 9ನೇ ಮನೆಯಲ್ಲಿದ್ದರೆ ಇವರ ಜೀವನದಲ್ಲಿ ತುಂಬಾ ಸಂತೋಷದಿಂದ ಇರುತ್ತಾರೆ ಯಾವುದರ ಬಗ್ಗೆಯೂ ಸಹ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ

Also Read  ➤ ಖ್ಯಾತ ಮಲಯಾಳಂ ನಟಿ, ನಿರೂಪಕಿ ಸುಬಿ ಸುರೇಶ್ ನಿಧನ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top