ಇಂದಿನ (ಎ. 03) ಕೊರೋನಾ ಅಪ್ಡೇಟ್ಸ್ ➤ ಕಡಬ ತಾಲೂಕಿನ 6 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಎ. 03. ಕೊರೋನಾ ವೈರಸ್ ದಿನೇದಿನೇ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಇಂದಿನ ಆರೋಗ್ಯ ಇಲಾಖಾ ವರದಿಯಂತೆ ಇಂದು ಕಡಬದ 6 ಮಂದಿಗೆ ಕೊರೋನಾ ದೃಢಪಟ್ಟಿದೆ.


ಕಡಬ ತಾಲೂಕಿನ ನೆಲ್ಯಾಡಿಯ 27 ವರ್ಷದ ಯುವಕ, 58 ವರ್ಷದ ಮಹಿಳೆ, ಕೊಣಾಲುವಿನ 21 ವರ್ಷದ ಯುವತಿ, ಶಿರಾಡಿಯ 32 ವರ್ಷದ ಪುರುಷ, 9 ವರ್ಷದ ಬಾಲಕಿ, 60 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

Also Read  ಸುಳ್ಯ: KSRTC ಚಾಲಕರ ಸಂಬಳ ಕಡಿತ ಆರೋಪ- ಪ್ರತಿಭಟನೆ

error: Content is protected !!
Scroll to Top