ನಾಳೆ (ಮಾ.07) ಕಡಬದಲ್ಲಿ ‘ಹೆಡ್ ಶಾಟ್’ ಮೆನ್ಸ್ ಪಾರ್ಲರ್ ಶುಭಾರಂಭ ➤ ಆಯ್ದ 10 ಗ್ರಾಹಕರಿಗೆ ಕ್ಯಾಶ್ ವೋಚರ್

(ನ್ಯೂಸ್ ಕಡಬ) newskadaba.com ಕಡಬ, ಮಾ.06. ಬೆಳೆಯುತ್ತಿರುವ ಪಟ್ಟಣವಾಗಿರುವ ಕಡಬದಲ್ಲಿ ದಿನೇ ದಿನೇ ಹೊಸ ಹೊಸ ಸಂಸ್ಥೆಗಳು ಆರಂಭಗೊಳ್ಳುತ್ತಿದ್ದು, ಇದೀಗ ಸುಸಜ್ಜಿತ ಮೆನ್ಸ್ ಪಾರ್ಲರ್ ‘ಹೆಡ್ ಶಾಟ್’ ನಾಳೆ (ಮಾ.07) ಶುಭಾರಂಭಗೊಳ್ಳಲಿದೆ.

ಇಲ್ಲಿನ ಪಂಜ ರಸ್ತೆಯ ಯೋಗಕ್ಷೇಮ ಸಂಕೀರ್ಣದಲ್ಲಿ ನಾಳೆ ಆರಂಭಗೊಳ್ಳಲಿರುವ ಹೆಡ್ ಶಾಟ್ ಪ್ರೊಫೆಷನಲ್ ಮೆನ್ಸ್ ಪಾರ್ಲರ್ ನಲ್ಲಿ ಹೇರ್ ಕಟ್ಟಿಂಗ್, ಶೇವಿಂಗ್, ಹೇರ್ ಕಲರಿಂಗ್, ಹೇರ್ ಸ್ಟ್ರೈಟನಿಂಗ್, ಆಯಿಲ್‌ ಮಸಾಜ್, ಹೇರ್ ಕೇರ್ ಟ್ರೀಟ್ ಮೆಂಟ್, ಸ್ಕಿನ್ ಕೇರ್ ಟ್ರೀಟ್ ಮೆಂಟ್, ಫೇಷಿಯಲ್, ಸೇರಿದಂತೆ ಹಲವು ಸೇವೆಗಳು ಲಭ್ಯವಿದ್ದು, ಮದುವೆ ಗಂಡಿಗಾಗಿ ‘ಗ್ರೂಮ್ ಪ್ಯಾಕೇಜ್’ ಹೆಸರಿನ ವಿಶೇಷ ಪ್ಯಾಕೇಜನ್ನು ಪರಿಚಯಿಸಲಾಗಿದೆ. ಅಲ್ಲದೇ ಆಯ್ದ 10 ಗ್ರಾಹಕರಿಗೆ ರೂ. 300 ರ ಗಿಫ್ಟ್ ವೋಚರ್ ನೀಡಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಬುಕ್ಕಿಂಗ್ ಗಾಗಿ 7676 093 732 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Scroll to Top