(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 05. ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಕಾರಿಗೆ ಯುವತಿಯೋರ್ವಳು ಚಲಾಯಿಸಿಕೊಂಡು ಬಂದ ಸ್ಕೂಟಿ ಡಿಕ್ಕಿ ಹೊಡೆದ ಘಟನೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ನಡೆದಿದೆ.

ಘಟನೆಯ ಪರಿಣಾಮ ಕಾರಿನ ಹಿಂಬದಿ ಮತ್ತು ಸ್ಕೂಟಿಯ ಮುಂಭಾಗ ಜಖಂಗೊಂಡಿದೆ.