ಇಂದು ಕಡಬದ ದುರ್ಗಾಂಬ ಮೊಬೈಲ್ಸ್ ನಲ್ಲಿ ‘ವೀವೋ ಬ್ಲೂ ಡೇ’ ➤ ಮಳಿಗೆಗೆ ಭೇಟಿ ನೀಡಿ, ಉಚಿತವಾಗಿ ವಿವೊ ಕಂಪೆನಿಯ ಮೊಬೈಲ್ ಗೆಲ್ಲಿ

(ನ್ಯೂಸ್ ಕಡಬ) newskadaba.com ಕಡಬ,‌ ನ.14. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ಶ್ರೀ ದುರ್ಗಾಂಬ ಮೊಬೈಲ್ಸ್ ನಲ್ಲಿ ವೀವೋ ಮೊಬೈಲ್ ಕಂಪೆನಿಯ ಸಹಯೋಗದೊಂದಿಗೆ ವಿಶೇಷ ದರ ಕಡಿತ ಮಾರಾಟ ‘ವೀವೊ ಬ್ಲೂ ಡೇ’ ಕಾರ್ಯಕ್ರಮವು ಶನಿವಾರದಂದು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ದುರ್ಗಾಂಬ ಮೊಬೈಲ್‌ ಗೆ ಭೇಟಿ ನೀಡುವ ಅದೃಷ್ಟಶಾಲಿಗಳು ಉಚಿತವಾಗಿ ಮೊಬೈಲ್ ಗೆಲ್ಲುವ ಅವಕಾಶವಿದ್ದು, ಪ್ರತೀ ಖರೀದಿಗೆ ಖಚಿತ ಉಡುಗೊರೆ, ಎಲ್ಲಾ ಮೊಬೈಲ್ ಗಳಿಗೂ ವಿಶೇಷ ದರ ಕಡಿತದೊಂದಿಗೆ ಹಲವು ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಹಾಗಾದರೆ ತಡ ಯಾಕೆ..? ಈಗಲೇ ಒಂದು ಸಲ ಭೇಟಿ ನೀಡಿ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 9448624943 ಅಥವಾ 9141943943 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಸಿನಿಮಾ ಹಂಗಾಮ ►'ಉಪೇಂದ್ರ ಮತ್ತೆ ಹುಟ್ಟಿ ಬಾ'

error: Content is protected !!
Scroll to Top