ಇಂದಿನ ಕೊರೋನಾ ಅಪ್ಡೇಟ್ಸ್ ➤ ಕಡಬ, ಪುತ್ತೂರಿನಲ್ಲಿ 14 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಪುತ್ತೂರು, ಆ.13, ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಇಂದು ಆರೋಗ್ಯ ಇಲಾಖಾ ವರದಿಯ ಪ್ರಕಾರ 14 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದೆ.

ಕರ್ಮಲ ನಿವಾಸಿ 43 ವರ್ಷದ ಮಹಿಳೆ, ತೆಂಕಿಲ ನಿವಾಸಿಗಳಾದ 72 ವರ್ಷ ಪ್ರಾಯದ ವೃದ್ಧ ಹಾಗೂ 58 ವರ್ಷದ ವ್ಯಕ್ತಿ, ಬಪ್ಪಳಿಗೆ ನಿವಾಸಿ 56 ವರ್ಷದ ಮಹಿಳೆ, ನೆಹರೂನಗರ ನಿವಾಸಿ 40 ವರ್ಷದ ವ್ಯಕ್ತಿ, ಮೊಟ್ಟೆತ್ತಡ್ಕ ನಿವಾಸಿ 45 ವರ್ಷದ ಮಹಿಳೆ, ದರ್ಬೆ ನಿವಾಸಿ 28 ವರ್ಷದ ಯುವಕ, ಬನ್ನೂರು ನಿವಾಸಿ 22 ವರ್ಷದ ಯುವಕ, ಕೃಷ್ಣನಗರ ನಿವಾಸಿ 67 ವರ್ಷದ ವ್ಯಕ್ತಿ, 34ನೇ ನೆಕ್ಕಿಲಾಡಿ ನಿವಾಸಿ 36 ವರ್ಷದ ವ್ಯಕ್ತಿ, ಕುಂಬ್ರ ನಿವಾಸಿ 62 ವರ್ಷದ ಮಹಿಳೆ, ಕಾವು ಮಾಡ್ನೂರು ನಿವಾಸಿ 55 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ. ಕಡಬ ತಾಲೂಕಿನ ಕೋಡಿಂಬಾಳ ನಿವಾಸಿ 25 ವರ್ಷದ ಯುವತಿ, ಕೌಕ್ರಾಡಿ ನಿವಾಸಿ 20 ವರ್ಷದ ಯುವಕನಲ್ಲಿ ಕೊರೋನಾ ದೃಢಗೊಂಡಿದೆ.

Also Read  ನೆಟ್ಟಣ ರೈಲ್ವೇ ಹಳಿಯಲ್ಲಿ ಅಪರಿಚಿತ ಮೃತದೇಹ ಪತ್ತೆ ➤ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಶಂಕೆ

error: Content is protected !!
Scroll to Top