ಕಡಬದ ಉದ್ಯಮಿ ಮತ್ತು ಮಕ್ಕಳಿಬ್ಬರು ಕೊರೋನಾದಿಂದ ಗುಣಮುಖ ➤ ಮೂವರ ಕೊರೋನಾ ವರದಿ ನೆಗೆಟಿವ್

(ನ್ಯೂಸ್ ಕಡಬ) newskadaba.com ಕಡಬ, ಆ.01. ವಾರದ ಹಿಂದೆ ಕೊರೋನಾ ಪಾಸಿಟಿವ್ ಬಂದಿದ್ದ ಕಡಬದ ಉದ್ಯಮಿ ಹಾಗೂ ಅವರ ಮಕ್ಕಳಿಬ್ಬರ ಕೊರೋನಾ ವರದಿ ಇಂದು ನೆಗೆಟಿವ್ ಬಂದಿದೆ.

ಕಡಬದ ಉದ್ಯಮಿ, ಕುಟ್ರುಪ್ಪಾಡಿ ಗ್ರಾಮದ ಹಳೇಸ್ಟೇಷನ್ ನಿವಾಸಿ 49 ವರ್ಷ ಪ್ರಾಯದ ಪುರುಷ, ಅವರ 18 ವರ್ಷ ಪ್ರಾಯದ ಪುತ್ರ ಹಾಗೂ 16 ವರ್ಷದ ಪುತ್ರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇಂದು ಕಡಬದಲ್ಲಿ ನಡೆದ ಕೊರೋನಾ ಪರೀಕ್ಷೆಯಲ್ಲಿ ಮೂವರ ವರದಿಯೂ ನೆಗೆಟಿವ್ ಬಂದಿದೆ.

Scroll to Top