ಆಗಸ್ಟ್ 01 ರಂದು ಕಡಬದ ಏರ್ ಟೆಲ್ ಸೇವಾ ಕೇಂದ್ರ ಸ್ಥಳಾಂತರಗೊಂಡು ಶುಭಾರಂಭ ➤ ಏರ್ ಟೆಲ್ ಸಂಬಂಧಿತ ಎಲ್ಲಾ ಸೇವೆಗಳು ಇನ್ಮುಂದೆ ಕಡಬದಲ್ಲಿ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಜು.29. ಇಲ್ಲಿನ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಏರ್ ಟೆಲ್ ಸೇವಾ ಕೇಂದ್ರ ‘ಭಾಗ್ಯಲಕ್ಷ್ಮೀ ಕಮ್ಯುನಿಕೇಷನ್’ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವ ಉದ್ದೇಶದಿಂದ ಕಡಬದ ಸಿ.ಎ. ಬ್ಯಾಂಕ್ ಬಳಿಯ ಯೋಗಕ್ಷೇಮ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಆಗಸ್ಟ್ 01, 2020 ನೇ ಶನಿವಾರದಂದು ಶುಭಾರಂಭಗೊಳ್ಳಲಿದೆ.

ನಮ್ಮ ಸಂಸ್ಥೆಯಲ್ಲಿ ಏರ್ ಟೆಲ್ ಸಂಬಂಧಿತ ಎಲ್ಲಾ ತರಹದ ಸೇವೆಗಳು ಮತ್ತು ಏರ್ಟೆಲ್ ನ್ಯೂ ಸಿಮ್ ಕಾರ್ಡ್ ಹಾಗೂ ಬೇರೆ ನೆಟ್ವರ್ಕ್ ನಿಂದ ಉಚಿತ ಪೋರ್ಟ್ , ಏರ್ಟೆಲ್ ಡಿಟಿಎಚ್ ಸೇಲ್ಸ್ & ಸರ್ವೀಸ್, ಏರ್ ಟೆಲ್ ಪೇಮೆಂಟ್ ಬ್ಯಾಂಕ್, ಫಾಸ್ಟ್ ಟ್ಯಾಗ್, ಹೀರೋ, ಬಜಾಜ್ ಮೊದಲಾದ ಫೈನಾನ್ಸ್ ಗಳ ಇಎಂಐ ಪಾವತಿ ಸೇರಿದಂತೆ ವಿವಿಧ ಸೇವೆಗಳು ದೊರೆಯಲಿವೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9980176283 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Scroll to Top