ಕಡಬದಲ್ಲಿ ಕೊರೋನಾ ಅಟ್ಟಹಾಸ ➤ ಇಂದು ಮತ್ತೆ ಐವರಲ್ಲಿ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಕಡಬ: 23, ತಾಲೂಕಿನಲ್ಲಿ ಕೊರೋನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಲೇ ಇದ್ದು ಇಂದು ಮತ್ತೆ ಐವರಲ್ಲಿ ಸೋಂಕು ಪತ್ತೆಯಾಗಿದೆ.

ತಾಲೂಕಿನ ಕುಟ್ರುಪ್ಪಾಡಿ ನಿವಾಸಿ 80 ವರ್ಷದ ಮಹಿಳೆ, 43 ವರ್ಷದ ಅವರ ಪುತ್ರ, ವೆನ್‌ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳಂದೂರು ಗ್ರಾಮದ 48 ವರ್ಷ ಪ್ರಾಯದ ವ್ಯಕ್ತಿ, ಕುದ್ಮಾರು ಗ್ರಾಮದ 33 ವರ್ಷದ ಮಹಿಳೆ ಹಾಗೂ 36 ವರ್ಷ ಪ್ರಾಯದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ.

Scroll to Top