ಪುತ್ತೂರು: ಬಾವಿಗೆ ಬಿದ್ದ ಜಿಂಕೆ

(ನ್ಯೂಸ್ ಕಡಬ)newskadaba.com ಕಾವು: ಜು.9, ಮಾಡ್ನೂರು ಗ್ರಾಮದ ಕಾವು ಮದ್ಲ ಸಮೀಪದಲ್ಲಿ ಖಾಸಗಿ ಬಾವಿಯೊಂದಕ್ಕೆ ಜಿಂಕೆಯೊಂದು ಬಿದ್ದ ಘಟನೆ ತಿಳಿದು ಬಂದಿದೆ.

ಮಳೆಗಾಲವಾದುದರಿಂದ ಬಾವಿಯಲ್ಲಿ ನೀರು ತುಂಬಿದ್ದು, ಜಿಂಕೆ ನೀರಿನಲ್ಲಿ ಒದ್ದಾಡುತ್ತಿದೆ. ವಿಷಯ ತಿಳಿದ ಮನೆಯವರು ಈಗಾಗಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಜಿಂಕೆಯನ್ನು ಮೇಲಕ್ಕೆತ್ತುವ ಕಾರ್ಯ ಮುಂದುವರಿದಿದೆ.

error: Content is protected !!

Join the Group

Join WhatsApp Group