ಕೊರೊನೊ ವೈರಸ್ ➤ 20,000 ಕ್ಕೂ ಅಧಿಕ ರೋಗಿಗಳ ಸಾಮೂಹಿಕ ಹತ್ಯೆಗೆ ಮುಂದಾದ ಚೀನಾ

(ನ್ಯೂಸ್ ಕಡಬ)newskadaba.com, ಚೀನಾ. ಫೆ.7. ಮಾರಕವಾಗಿ ಪರಿಣಮಿಸುತ್ತಿರುವ ಮಾರಣಾಂತಿಕ ಕೊರೊನೊ ವೈರಸ್ ಇನ್ನಷ್ಟು ಹರಡುವುದನ್ನು ತಪ್ಪಿಸಲು 20,000ಕ್ಕೂ ಅಧಿಕ ಕೊರೊನೊ ವೈರಸ್ ಬಾಧಿತ ರೋಗಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಚೀನಾ ಸರಕಾರ ನ್ಯಾಯಾಲಯದ ಅನುಮತಿಗೆ ಕಾಯುತ್ತಿದೆ ಎಂಬ ಬೆಚ್ಚಿಬೀಳಿಸುವ ಆತಂಕಕಾರಿ ಸುದ್ದಿ ಬಹಿರಂಗವಾಗಿದೆ.

ಕೊರೊನೊ ವೈರಸ್ ಗೆ ಒಳಗಾದ ರೋಗಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಚೀನಾದ ಅತ್ಯುನ್ನತ ಮಟ್ಟದ ನ್ಯಾಯಾಲಯ, ಸುಪ್ರೀಂ ಪೀಪಲ್ಸ್ ಕೋರ್ಟ್ ಇಂದು ಅನುಮತಿ ನೀಡುವ ನಿರೀಕ್ಷೆಯಿದೆ.

ವೈರಸ್ ವಿರುದ್ಧದ ಹೋರಾಟದಲ್ಲಿ ಯಾವುದೇ ಭರವಸೆಯಿಲ್ಲದ ಕಾರಣ ದೇಶದ ಜನರನ್ನು ಉಳಿಸಲು ಪೀಡಿತ ರೋಗಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಬೇಕಾಗುವುದರಿಂದ ಚೀನಾ ದೇಶವು ಸಂಪೂರ್ಣ ನಾಗರಿಕರನ್ನು ಕಳೆದುಕೊಳ್ಳಬಹುದು ಎಂದು ರಾಜ್ಯವು ನ್ಯಾಯಾಲಯಕ್ಕೆ ನೀಡಿದ ದಾಖಲೆಯಲ್ಲಿ ಸ್ಪಷ್ಟೀಕರಿಸಿದೆ.

Also Read  ಕ್ಷುಲ್ಲಕ ಕಾರಣಕ್ಕೆ ಸ್ನೇಹಿತಗೆ ಚಾಕುವಿನಿಂದ ಇರಿತ..!!!

error: Content is protected !!