ಕಡಬದ ರಿಧಿ ಫ್ಯಾಷನ್‌ನಲ್ಲಿ ಕೃಷ್ಣಾಷ್ಟಮಿ ಮತ್ತು ಓಣಂ ಪ್ರಯುಕ್ತ ವಿಶೇಷ ಆಫರ್ ➤ 50% ವರೆಗೆ ದರಕಡಿತ ಮಾರಾಟ

(ನ್ಯೂಸ್ ಕಡಬ) newskadaba.com ಕಡಬ, ಆ.19. ಕಡಬದ ಮುಖ್ಯ ರಸ್ತೆಯ ಎ.ಬಿ. ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ರೆಡಿಮೇಡ್ ವಸ್ತ್ರಗಳ ಮಾರಾಟ ಮಳಿಗೆ ‘ರಿಧಿ ಫ್ಯಾಷನ್ಸ್’ ನಲ್ಲಿ ಕೃಷ್ಣಾಷ್ಠಮಿ ಹಾಗೂ ಓಣಂ ಪ್ರಯುಕ್ತ ವಿಶೇಷ ದರಕಡಿತ ಮಾರಾಟ ಏರ್ಪಡಿಸಲಾಗಿದೆ.

ಪುರುಷರ, ಮಹಿಳೆಯರ ಹಾಗೂ ಮಕ್ಕಳ ನೂತನ ವಿನ್ಯಾಸದ ಸಿದ್ಧ ಉಡುಪುಗಳ ಬೃಹತ್ ಸಂಗ್ರಹದೊಂದಿಗೆ 50%ದ ವರೆಗೆ ವಿಶೇಷ ದರಕಡಿತ ಮಾರಾಟ ನಡೆಯಲಿದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬೇಕಾಗಿ ಸಂಸ್ಥೆಯ ಮಾಲಕರಾದ ಮೇಹಿ ಜಾರ್ಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಪುತ್ತೂರು: ವಿಷಪದಾರ್ಥ ಸೇವಿಸಿ ವ್ಯಕ್ತಿ ಆತ್ಮಹತ್ಯೆ

error: Content is protected !!
Scroll to Top