ಚಿನ್ನದ ದರದಲ್ಲಿ ಯಥಾಸ್ಥಿತಿ: ಗ್ರಾಹಕರಿಗೆ, ಹೂಡಿಕೆದಾರರಿಗೆ ತಾತ್ಕಾಲಿಕ ನಿರಾಳತೆ

(ನ್ಯೂಸ್‌ ಕಡಬ) newskadaba.com, ಅ.09 ..ಬುಧವಾರದ ಏರಿಕೆಯ ಪ್ರಕಾರ, 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ₹105 ಹೆಚ್ಚಾಗಿ ₹13,815 ಕ್ಕೆ ತಲುಪಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಅಪರಂಜಿ ಚಿನ್ನದ ದರ ₹114 ಏರಿಕೆಯಾಗಿ ₹15,071 ರಷ್ಟಿದೆ.

ಇಂದು ದರದಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಂತಾಗಿದೆ.

Scroll to Top