ಕಾರಾಗೃಹ ಇಲಾಖೆ ಬೃಹತ್ ನೇಮಕಾತಿ: 869 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com,  ಸೆ.21 . ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ಉಳಿದ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ಒಟ್ಟು 869 ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಇರುವ ಹುದ್ದೆಗಳು ಜೈಲರ್, ವಾರ್ಡರ್ (ಪ್ರಿಸನ್ ಗಾರ್ಡ್), ಇನ್‌ಸ್ಟ್ರಕ್ಟರ್‌ ಗ್ರೇಡ್-II ಹಾಗೂ ವಾರ್ಡರ್ ಕಂ ನರ್ಸಿಂಗ್. ವಿದ್ಯಾರ್ಹತೆ SSLC, ಡಿಪ್ಲೋಮಾ, ಪದವಿ ಹಾಗೂ ಫಸ್ಟ್ ಏಡ್ ಸರ್ಟಿಫಿಕೇಟ್…

ಕನಿಷ್ಠ 20 ವರ್ಷ. ಸಾಮಾನ್ಯ ವರ್ಗಕ್ಕೆ ಗರಿಷ್ಠ 31 ವರ್ಷ (ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ).ಲಿಖಿತ ಪರೀಕ್ಷೆ ,ದೈಹಿಕ ಪರೀಕ್ಷೆ (PST/ET), ಕನ್ನಡ ಭಾಷಾ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆ.ಸಾಮಾನ್ಯ/ಹಿಂದುಳಿದ ವರ್ಗಗಳಿಗೆ ₹750 | SC/ST/Cat-1/ಮಾಜಿ ಸೈನಿಕ/ತೃತೀಯ ಲಿಂಗಿಗಳಿಗೆ ₹500.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 15.

Scroll to Top