(ನ್ಯೂಸ್ ಕಡಬ) newskadaba.com, ಸೆ.01: ಇಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದ್ದರೆ, ಬೆಳ್ಳಿ ಹಾಗೂ ಪ್ಲಾಟಿನಂ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನ: ಗ್ರಾಂಗೆ ₹16 ಏರಿಕೆಯಾಗಿದ್ದು, ಪ್ರಸ್ತುತ ₹15,693 ತಲುಪಿದೆ.22 ಕ್ಯಾರೆಟ್ ಚಿನ್ನ: ಗ್ರಾಂಗೆ ₹15 ಏರಿಕೆಯಾಗಿ ₹14,385 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.18 ಕ್ಯಾರೆಟ್ ಚಿನ್ನ: ಗ್ರಾಂಗೆ ₹15 ಹೆಚ್ಚಳದೊಂದಿಗೆ ₹11,773 ತಲುಪಿದೆ.
ಬೆಳ್ಳಿ (1 ಕೆಜಿ): ಭಾರಿ ₹5,000 ಕುಸಿತದೊಂದಿಗೆ ₹2.50 ಲಕ್ಷ ಗಡಿ ತಲುಪಿದೆ.ಪ್ಲಾಟಿನಂ (10 ಗ್ರಾಂ): ₹240 ಇಳಿಕೆಯಾಗಿದ್ದು, ₹54,890 ತಲುಪಿದೆ.








