(ನ್ಯೂಸ್ ಕಡಬ) newskadaba.com, ಸೆ.01: ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ‘ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡಮಿ’ ಸಂಸ್ಥೆಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ 6 ತಿಂಗಳ ಕಾಲ ಉಚಿತ ಆನ್ಲೈನ್ ತರಬೇತಿಯನ್ನು ಆಯೋಜಿಸಿದೆ.
KAS, PSI, PDO, FDA, SDA, Group-C, PC (ಪೋಲಿಸ್ ಕಾನ್ಸ್ಟೇಬಲ್) ಹಾಗೂ VAO (ಗ್ರಾಮ ಆಡಳಿತಾಧಿಕಾರಿ) ಪರೀಕ್ಷೆಗಳು.ಆನ್ಲೈನ್ ತರಗತಿಗಳು ಸಂಪೂರ್ಣ ಉಚಿತ. ಆದರೆ, ಟೆಸ್ಟ್ ಸಿರೀಸ್, ಸ್ಟಡಿ ನೋಟ್ಸ್ ಮತ್ತು ರೆಕಾರ್ಡೆಡ್ ತರಗತಿಗಳ ಸೌಲಭ್ಯಕ್ಕಾಗಿ ಅಭ್ಯರ್ಥಿಗಳು ನಿರ್ವಹಣಾ ಶುಲ್ಕವನ್ನು (Maintenance Fee) ಕಡ್ಡಾಯವಾಗಿ ಪಾವತಿಸಬೇಕಿರುತ್ತದೆ.
ಸೆಪ್ಟೆಂಬರ್ 05 ರಿಂದ ತರಗತಿಗಳು ಪ್ರಾರಂಭವಾಗಲಿವೆ. ಅಡ್ಮಿಷನ್ಗಳು ಈಗಾಗಲೇ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಇಂದಿನಿಂದಲೇ ನೋಂದಾಯಿಸಿಕೊಳ್ಳಬಹುದು.
ದೂರವಾಣಿ ಸಂಖ್ಯೆಗಳು: 9902829811 / 9108440145








