(ನ್ಯೂಸ್ ಕಡಬ) newskadaba.com, ಜು.09 : 24 ಕ್ಯಾರೆಟ್ (ಶುದ್ಧ ಚಿನ್ನ): ಪ್ರತಿ 1 ಗ್ರಾಂ ಚಿನ್ನದ ಬೆಲೆಯಲ್ಲಿ 11 ರೂ. ಏರಿಕೆಯಾಗಿದ್ದು, 14,324 ರೂ. ತಲುಪಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1,43,240 ರೂ. ಆಗಿದೆ.
22 ಕ್ಯಾರೆಟ್ (ಆಭರಣ ಚಿನ್ನ): ಪ್ರತಿ 1 ಗ್ರಾಂಗೆ 10 ರೂ. ಹೆಚ್ಚಳದೊಂದಿಗೆ 13,130 ರೂ. ಹಾಗೂ 10 ಗ್ರಾಂ ಆಭರಣ ಚಿನ್ನದ ಬೆಲೆ 1,31,300 ರೂ. ದಾಖಲಾಗಿದೆ.









