ಆಭರಣ ಪ್ರಿಯರಿಗೆ ನಿರಾಳ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ



(ನ್ಯೂಸ್‌ ಕಡಬ) newskadaba.com,ಜು.06  :24 ಕ್ಯಾರೆಟ್ ಚಿನ್ನ 1 ಗ್ರಾಂ ಬೆಲೆ 11 ರೂ. ಇಳಿಕೆಯಾಗಿ 14,662 ರೂ. ಆಗಿದೆ.10 ಗ್ರಾಂ ಬೆಲೆ 110 ರೂ. ಇಳಿಕೆಯಾಗಿ 1,46,620 ರೂ. ದಾಖಲಾಗಿದೆ.







22 ಕ್ಯಾರೆಟ್ ಚಿನ್ನ






1 ಗ್ರಾಂ ಬೆಲೆ 10 ರೂ. ಇಳಿಕೆಯಾಗಿ 13,440 ರೂ. ಆಗಿದೆ.

10 ಗ್ರಾಂ ಬೆಲೆ 100 ರೂ. ಇಳಿಕೆಯಾಗಿ 1,34,400 ರೂ. ದಾಖಲಾಗಿದೆ.

ಬೆಳ್ಳಿ ಬೆಲೆ:

ಬೆಳ್ಳಿಯ ದರದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಪ್ರತಿ ಕೆಜಿಗೆ 5,000 ರೂ. ಇಳಿಕೆಯಾಗಿದೆ.

ಪ್ರಸ್ತುತ 1 ಗ್ರಾಂ ಬೆಳ್ಳಿ ಬೆಲೆ 245 ರೂ. ಹಾಗೂ 1 ಕೆಜಿ ಬೆಳ್ಳಿ ಬೆಲೆ 2,45,000 ರೂ. ಆಗಿದೆ.

error: Content is protected !!
Scroll to Top