(ನ್ಯೂಸ್ ಕಡಬ) newskadaba.com, ಜು.04 ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂ 22 ಕ್ಯಾರಟ್ ಚಿನ್ನದ ದರದಲ್ಲಿ 25 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ ದರದಲ್ಲಿ 27 ರೂಪಾಯಿ ಕಡಿತವಾಗಿದೆ.
22 ಕ್ಯಾರಟ್ ಚಿನ್ನ:
1 ಗ್ರಾಂ: ₹13,450
10 ಗ್ರಾಂ (1 ತೋಲ): ₹1,34,500
100 ಗ್ರಾಂ: ₹13,45,000
- 24 ಕ್ಯಾರಟ್ ಚಿನ್ನ (ಅಪರಂಜಿ):
1 ಗ್ರಾಂ: ₹14,673
10 ಗ್ರಾಂ: ₹1,46,730
100 ಗ್ರಾಂ: ₹14,67,300
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನಕ್ಕೆ ₹13,450 ಹಾಗೂ 24 ಕ್ಯಾರಟ್ ಚಿನ್ನಕ್ಕೆ ₹14,673 ನಿಗದಿಯಾಗಿದೆ.ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿ ಬೆಲೆ ₹250 ಇದ್ದು, ಪ್ರತಿ ಕೆಜಿಗೆ ₹2,50,000 ದರ ಮುಂದುವರಿದಿದೆ.









