ಚಿನ್ನದ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಜುಲೈ ಆರಂಭದಲ್ಲೇ ಭಾರೀ ಕುಸಿದ ಚಿನ್ನದ ಬೆಲೆ!



(ನ್ಯೂಸ್‌ ಕಡಬ) newskadaba.com,   ಜು.01 24 ಕ್ಯಾರಟ್ ಚಿನ್ನ: ಜುಲೈ 1ರಂದು 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಸುಮಾರು ₹1,260 ಇಳಿಕೆಯಾಗಿದ್ದು, ಪ್ರತಿ ಗ್ರಾಮ್ ದರ ₹14,078 ಕ್ಕೆ ತಲುಪಿದೆ.







22 ಕ್ಯಾರಟ್ ಆಭರಣ ಚಿನ್ನ: ಇಂದು 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹1,150 ಇಳಿಕೆಯಾಗಿದ್ದು, ಪ್ರತಿ ಗ್ರಾಮ್ ದರ ₹12,905 ಆಗಿದೆ.






error: Content is protected !!
Scroll to Top