ಇನ್ಮುಂದೆ ಕ್ಯಾನ್ ಅಥವಾ ಬ್ಯಾರೆಲ್‌ಗಳಲ್ಲಿ ಡೀಸೆಲ್ ಸಿಗಲ್ಲ! ಬಂಕ್‌ಗಳಲ್ಲಿ ನಿಯಮ ಕಠಿಣ



(ನ್ಯೂಸ್‌ ಕಡಬ) newskadaba.com,  ಜೂ.13: ಇನ್ಮುಂದೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಲ್ಲಿ ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಖರೀದಿಸಲು ಅವಕಾಶ.ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರು ರಿಟೇಲ್ ಬಂಕ್‌ಗಳಲ್ಲಿ ಇಂಧನ ಖರೀದಿಸುವಂತಿಲ್ಲ; ಅವರು ಅಧಿಕೃತ ಬೃಹತ್ ಮಾರಾಟ ಕೇಂದ್ರಗಳಿಂದಲೇ ಖರೀದಿಸಬೇಕು.







ಚಿಲ್ಲರೆ ಬಂಕ್‌ಗಳಲ್ಲಿ ಡೀಸೆಲ್ ಬೆಲೆ ₹95.20 ಇದ್ದರೆ, ಬೃಹತ್ ಮಾರಾಟ ಕೇಂದ್ರಗಳಲ್ಲಿ ₹134.50 ಇದೆ. ಈ ಬೆಲೆ ವ್ಯತ್ಯಾಸದಿಂದಾಗಿ ಬಂಕ್‌ಗಳಲ್ಲಿ ಆಗುತ್ತಿದ್ದ ದುರುಪಯೋಗ ತಡೆಯಲು ಈ ಕ್ರಮ.ಡೀಸೆಲ್ ಅನ್ನು ನೇರವಾಗಿ ವಾಹನದ ಟ್ಯಾಂಕ್‌ಗೆ ಮಾತ್ರ ತುಂಬಿಸಬೇಕು. ಕ್ಯಾನ್ ಅಥವಾ ಬ್ಯಾರೆಲ್‌ಗಳಲ್ಲಿ ಮುಕ್ತವಾಗಿ ಮಾರಾಟ ಮಾಡುವಂತಿಲ್ಲ….






error: Content is protected !!
Scroll to Top