(ನ್ಯೂಸ್ ಕಡಬ) newskadaba.com, ಜೂ.09 : ಮತ್ತೆ ಏರಿದ ಚಿನ್ನದ ದರ: ಇಂದಿನ ಪ್ರಮುಖ ದರಗಳ ವಿವರ (ಜೂನ್ 9, 2026)ಜಾಗತಿಕ ಮಾರುಕಟ್ಟೆಯ ಏರಿಳಿತದಿಂದಾಗಿ ಇಂದು ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.
22 ಕ್ಯಾರೆಟ್ ಚಿನ್ನ (1 ಗ್ರಾಂ): 14,040 ರೂ. (135 ರೂ. ಏರಿಕೆ)
24 ಕ್ಯಾರೆಟ್ ಚಿನ್ನ (1 ಗ್ರಾಂ): 15,316 ರೂ. (147 ರೂ. ಏರಿಕೆ)10 ಗ್ರಾಂ ಚಿನ್ನದ ದರ: 22 ಕ್ಯಾರೆಟ್ಗೆ 1,40,400 ರೂ. ಹಾಗೂ 24 ಕ್ಯಾರೆಟ್ಗೆ 1,53,160 ರೂ. ಆಗಿದೆ.
ಬೆಳ್ಳಿ ದರ ಸ್ಥಿರ: ಚಿನ್ನದ ಬೆಲೆ ಏರಿಕೆಯಾಗಿದ್ದರೂ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರತಿ 1 ಕೆಜಿ ಬೆಳ್ಳಿ ಬೆಲೆ 2,60,000 ರೂ. ಗಳಲ್ಲೇ ಮುಂದುವರಿದಿದೆ.









