ಚಿನ್ನ ಖರೀದಿದಾರರಿಗೆ ಮಾಹಿತಿ: ಇಂದಿನ ಗೋಲ್ಡ್ ರೇಟ್‌ ವಿವರ ಇಲ್ಲಿದೆ



(ನ್ಯೂಸ್‌ ಕಡಬ) newskadaba.com,  ಜೂ.03 : ಶುದ್ಧತೆ        1 ಗ್ರಾಂ  10 ಗ್ರಾಂ
24 ಕ್ಯಾರೆಟ್      ₹15,489 ₹1,54,890
22 ಕ್ಯಾರೆಟ್       ₹14,188 ₹1,41,879
18 ಕ್ಯಾರೆಟ್       ₹11,617  ₹1,16,168
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಕರ್ನಾಟಕದ ಕೆಲವು ಭಾಗಗಳಲ್ಲಿ 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂ ಸುಮಾರು ₹14,300–₹14,430 ಹಾಗೂ 24 ಕ್ಯಾರೆಟ್ ಚಿನ್ನದ ದರ ₹15,150–₹15,620 ರ ನಡುವೆ ದಾಖಲಾಗಿದೆ.
error: Content is protected !!
Scroll to Top