ವಿಧಾನ ಸೌಧದಲ್ಲಿ ನಡೆಯುತ್ತಿದೆ ಹೈ ಡ್ರಾಮಾ ► ಯಡಿಯೂರಪ್ಪರಿಗೆ ‘ಕೈ’ ಕೊಟ್ಟರೇ ಪ್ರತಿಪಕ್ಷದ ಶಾಸಕರು..?By News Kadaba Desk / May 19, 2018 ವಿಧಾನ ಸೌಧದಲ್ಲಿ ಹೈ ಡ್ರಾಮಾ ನಡೆಯುತ್ತಿದ್ದು, ಯಡಿಯೂರಪ್ಪರಿಗೆ ಜೆಡಿಸ್ ಹಾಗೂ ಕಾಂಗ್ರೇಸ್ ಶಾಸಕರು ಪಕ್ಷಾಂತರ ಕಾಯ್ದೆಯ ಭೀತಿಯಿಂದ ‘ಕೈ’ ಕೊಟ್ಟರೇ ಎಂಬ ಗುಮಾನಿ ಹರಡಿದೆ.