ಬಹುಮತ ಸಾಬೀತಿಗೆ ಕ್ಷಣ ಗಣನೆ ► ನಾಪತ್ತೆಯಾಗಿದ್ದ ಓರ್ವ ಶಾಸಕ ಸದನಕ್ಕೆBy News Kadaba Desk / May 19, 2018 ಬಹುಮತ ಸಾಬೀತಿಗೆ ಕ್ಷಣ ಗಣನೆ ಆರಂಭವಾಗಿದ್ದು, ನಾಪತ್ತೆಯಾಗಿದ್ದ ಓರ್ವ ಶಾಸಕ ಪ್ರತಾಪ್ ಗೌಡ ಪಾಟೀಲ್ ಸದನಕ್ಕೆ ಹಾಜರಾಗಿದ್ದಾರೆ.