ನೌಕರರಿಗೆ ಮತ್ತೊಂದು ಶಾಕ್‌ : ರಾಜ್ಯ ಸರ್ಕಾರದಿಂದ ಹೊಸ ನಿಯಮಗಳ ಘೋಷಣೆ



 (ನ್ಯೂಸ್‌ ಕಡಬ) newskadaba.com,ಡಿ.22 :  ಸಾಮಾನ್ಯವಾಗಿ ಸರ್ಕಾರಿ ನೌಕರರು ಆರಾಮಾಗಿರುತ್ತಾರೆ. ಮೊದಲೆಲ್ಲಾ ಲೇಟಾಗಿ ಕಚೇರಿಗೆ ಬರುತ್ತಿದ್ದರು. ಬಯೋಮೆಟ್ರಿಕ್ ಸಿಸ್ಟಮ್ ಬಂದ ಮೇಲೆ ಸಮಯಕ್ಕೆ ಸರಿಯಾಗಿ ಬರುತ್ತಾರೆ. ಆದರೆ ಆನಂತರ ಅನಧಿಕೃತವಾಗಿ ಕಚೇರಿಯಿಂದ ಹೊರಹೋಗುತ್ತಾರೆ.





ಮನಸ್ಸಿಗೆ ಬಂದಾಗ ವಾಪಸ್ ಬರುತ್ತಾರೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಹಾಗೆಯೇ ಅವರಿಷ್ಟ ಬಂದ ಹಾಗೆ ಬಟ್ಟೆಗಳನ್ನು ಧರಿಸಿಕೊಂಡು ಬರುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ಸರ್ಕಾರಿ ನೌಕರರ ಇಂಥ ನಡೆತಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.






error: Content is protected !!
Scroll to Top