ಇಂದಿನ ಚಿನ್ನದ ರೇಟ್ ಚೆಕ್ ಮಾಡಿ



(ನ್ಯೂಸ್ಕಡಬ) newskadaba.com,  ..31: ಕೆಲವು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ಜಾಗತಿಕ ಮಾರುಕಟ್ಟೆ, ಭೌಗೋಳಿಕ, ರಾಜಕೀಯ, ಆರ್ಥಿಕ ಪರಿಸ್ಥಿತಿ, ಕರೆನ್ಸಿ ಏರಿಳಿತಗಳು ಭಾರತದಲ್ಲಿ ಚಿನ್ನದ ದರಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ ಅಂಕಿಅಂಶದ ಪ್ರಕಾರ ಅಕ್ಟೋಬರ್‌ 28ರಂದು ಚಿನ್ನದ ಬೆಲೆ (Gold rate) 24 ಕ್ಯಾರೆಟ್‌ಗೆ 1,18,043 ರೂ.ಗಳಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 1,08,127 ರೂ. ಆಗಿತ್ತು.





ಭಾರತದ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಅಕ್ಟೋಬರ್‌ 27ರಂದು ಚಿನ್ನದ ಬೆಲೆ ಕುಸಿದಿದೆ. ಬೆಳಗ್ಗೆ 9:32ಕ್ಕೆ ಚಿನ್ನದ ಬೆಲೆ 10 ಗ್ರಾಂಗೆ ಶೇ. 0.78ರಷ್ಟು ಕುಸಿದಿದ್ದು, 1,22,490 ರೂ.ಗೆ ತಲುಪಿದೆ. ಬೆಳ್ಳಿ ದರ ಕೆಜಿಗೆ ಶೇ. 1.07ರಷ್ಟು ಕುಸಿದಿದ್ದು, 1,45,898 ರೂ.ಗೆ ತಲುಪಿದೆ.






ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​ಅಂಕಿಅಂಶದ ಪ್ರಕಾರ ಅಕ್ಟೋಬರ್‌ 28ರಂದು ಚಿನ್ನದ ಬೆಲೆ 24 ಕ್ಯಾರೆಟ್ ಗೆ 1,18,043 ರೂ. ಆಗಿದ್ದು, 22 ಕ್ಯಾರೆಟ್ ಗೆ 1,08,127ರೂ. ಆಗಿತ್ತು. ಸೋಮವಾರ ಚಿನ್ನದ ಬೆಲೆಗಳು 24 ಕ್ಯಾರೆಟ್ ಗೆ 1,21,077 ರೂ. ಮತ್ತು 22 ಕ್ಯಾರೆಟ್‌ಗೆ 1,10,907 ರೂ. ಆಗಿತ್ತು.

 

error: Content is protected !!
Scroll to Top