ಕಡಬದ ಬಿರಿಯಾನಿ ಹೌಸ್ ನಲ್ಲಿ ಇಂದಿನಿಂದ ಮೂರು ದಿನಗಳ ವಿಂಟರ್ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಜ.15. ಇಲ್ಲಿನ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಬಿರಿಯಾನಿ ಹೌಸ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇಂದಿನಿಂದ ಜನವರಿ 17 ರ ವರೆಗೆ ಸ್ಪೆಷಲ್ ವಿಂಟರ್ ಆಫರ್ ನಡೆಯಲಿದೆ.

8 ಪೀಸ್ ಫುಲ್ ಅಲ್-ಫಹಾಮ್, ಪರೋಟಾ 6 ಅಥವಾ 6 ಬಟರ್ ನಾನ್ 750ml ಪೆಪ್ಸಿ, ಮಯನೀಸ್ ಮತ್ತು ಸಲಾಡ್ ಕೇವಲ 499 ರೂ., – 4 ಪೀಸ್ ಅಲ್-ಫಹಾಮ್, ಪರೋಟಾ 4 ಅಥವಾ 4 ಬಟರ್ ನಾನ್ 750ml ಪೆಪ್ಸಿ, ಮಯನೀಸ್ ಮತ್ತು ಸಲಾಡ್ ಕೇವಲ 299, – 8 ಪೀಸ್ ಟಿಕ್ಕಾ, ಪರೋಟಾ 6 ಅಥವಾ 6 ಬಟರ್ ನಾನ್ 750ml ಪೆಪ್ಸಿ, ಮಯನೀಸ್ ಮತ್ತು ಸಲಾಡ್ ಕೇವಲ 599 ರೂ., – 4 ಪೀಸ್ ಟಿಕ್ಕಾ, ಪರೋಟಾ 4 ಅಥವಾ 4 ಬಟರ್ ನಾನ್, 750ml ಪೆಪ್ಸಿ, ಮಯನೀಸ್ ಮತ್ತು ಸಲಾಡ್ ಕೇವಲ 349, ರೂ ಇರಲಿದೆ. ಅದಲ್ಲದೆ ಫುಲ್ ಚಿಕನ್ ಬಿರಿಯಾನಿ, 2 ಪೀಸ್ ಕಬಾಬ್, 1 ಮೊಟ್ಟೆ ಮತ್ತು ಸಲಾಡ್ ಕೇವಲ 199 ರೂ. – ಹಾಫ್ ಚಿಕನ್ ಬಿರಿಯಾನಿ, 2 ಪೀಸ್ ಕಬಾಬ್, 1 ಮೊಟ್ಟೆ ಕೇವಲ 139 ರೂ., – ಫುಲ್‌ ಬಕೆಟ್ ಬಿರಿಯಾನಿ 8pc, ಫುಲ್‌ ಚಿಕನ್ ಕಬಾಬ್ 8 ಪೀಸ್, 4 ಮೊಟ್ಟೆ ಮತ್ತು 1 ಲೀಟರ್ ಪೆಪ್ಸಿ ಕೇವಲ 1159 ರೂ., ಹಾಫ್ ಬಕೆಟ್ ಬಿರಿಯಾನಿ 4 ಪೀಸ್, ಹಾಫ್‌ ಕಬಾಬ್ 4 ಪೀಸ್, 2 ಮೊಟ್ಟೆ ಮತ್ತು 1 ಲೀಟರ್‌ ಪೆಪ್ಸಿ ಕೇವಲ 659 ರೂ. – ಚಿಕನ್ ಫ್ರೈಡ್ ರೈಸ್ ಫುಲ್‌ ಮತ್ತು ಹಾಫ್‌ ಚಿಕನ್ ಚಿಲ್ಲಿ ಡ್ರೈ ಕೇವಲ 199 ರೂ. ಗಳು, – ಫುಲ್‌ ಚಿಕನ್‌ ನೂಡಲ್ಸ್ ಮತ್ತು ಹಾಫ್ ಚಿಕನ್ ಚಿಲ್ಲಿ ಡ್ರೈ ಕೇವಲ 199 ರೂ. ಗಳಲ್ಲಿ ದೊರೆಯಲಿದ್ದು, ಗ್ರಾಹಕರು ಈ ಯೋಜನೆಯ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. 5 ಕಿಮೀ ವ್ಯಾಪ್ತಿಯಲ್ಲಿ ಫ್ರೀ ಹೋಮ್ ಡೆಲಿವರಿ ಸೌಲಭ್ಯವಿದ್ದು, 9148601885, 6366076166 ಅಥವಾ 6366076177 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  Collaboration Tools For Board Meetings

error: Content is protected !!
Scroll to Top