ಮಂಗಳೂರು: ಕೈಯಲ್ಲಿ ಮಗು ಹಿಡಿದು ಆತ್ಮಹತ್ಯೆಗೆ ಯತ್ನ



(ನ್ಯೂಸ್ ಕಡಬ) newskadaba.com ನ. 09.ಮಂಗಳೂರು: ವ್ಯಕ್ತಿಯೊರ್ವನು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಸೇತುವೆ ಮೇಲೆ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಗುರುಪುರ ಸೇತುವೆ ಬಳಿ ನಡೆದಿದೆ. ಕೈಕಂಬ ನಿವಾಸಿ ಸಂದೀಪ್ ಎಂಬಾತ ತನ್ನ ಎರಡು ವರ್ಷದ ಮಗುವನ್ನೆತ್ತಿಕೊಂಡು ಸೇತುವೆಯ ಮೇಲೆ ಏರಿ ಮೇಲಿಂದ ಹಾರಲು ಸಿದ್ಧಯಾಗಿದ್ದ ಎನ್ನಲಾಗಿದೆ.







ಸ್ಥಳದಲ್ಲಿದ್ದವರು ಯಾರೂ ಒಪ್ಪಿಸಿದ್ದಾರೆ. ಪೊಲೀಸರು ಸಂದೀಪ್ ಬಳಿ ವಿಚಾರಿಸಿದಾಗ ತಾನು ಮಗುವಿಗೆ ಹೊಳೆ ತೋರಿಸುವ ಉದ್ದೇಶದಿಂದ ಸೇತುವೆಯ ಮುಂದೆ ಬಾರದಂತೆ ಎಚ್ಚರಿಕೆ ನೀಡಿದ್ದ. ಈ ವೇಳೆ ಸಮಯ ಸಾಧಿಸಿದ ಸ್ಥಳೀಯರು ವ್ಯಕ್ತಿಯನ್ನು ಹಿಡಿದು ರಕ್ಷಿಸಿದ್ದು, ವ್ಯಕ್ತಿಯನ್ನು ಪೊಲೀಸರಿಗೆ ಮೇಲೇರಿರುವುದಾಗಿ ತಿಳಿಸಿದ್ದು, ಪೊಲೀಸರು ಆತನಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆನ್ನಲಾಗಿದೆ.






 

error: Content is protected !!
Scroll to Top