ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಆಸ್ಟ್ರೇಲಿಯಾ: ಕರ್ನಾಟಕದ ಟೆಕ್ಕಿ ಹತ್ಯೆ ಕೇಸ್; ಆರೋಪಿಯ ಸುಳಿವು ಕೊಟ್ಟಲ್ಲಿ 100 ಮಿಲಿಯನ್ ಡಾಲರ್ ಬಹುಮಾನ! – News Kadaba

ಆಸ್ಟ್ರೇಲಿಯಾ: ಕರ್ನಾಟಕದ ಟೆಕ್ಕಿ ಹತ್ಯೆ ಕೇಸ್; ಆರೋಪಿಯ ಸುಳಿವು ಕೊಟ್ಟಲ್ಲಿ 100 ಮಿಲಿಯನ್ ಡಾಲರ್ ಬಹುಮಾನ!

(ನ್ಯೂಸ್ ಕಡಬ)newskadaba.com, ಅ. 29 ಕ್ಯಾನ್ಬೆರಾ: ಹತ್ತು ವರ್ಷಗಳ ಹಿಂದೆ ಕರ್ನಾಟಕ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಪ್ರಭ ಅರುಣ್ ಕುಮಾರ್ ಅವರ ಹತ್ಯೆಯ ಪ್ರಕರಣ ಬಗೆಹರಿಯದ ಹಿನ್ನೆಲೆ ಹಂತಕನ ಸುಳಿವು ನೀಡಿದರೆ 1 ಮಿಲಿಯನ್ ಡಾಲರ್(8.40ಕೋಟಿ ರೂ.) ಬಹುಮಾನ ನೀಡುವುದಾಗಿ ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್ ಸರ್ಕಾರ ಘೋಷಣೆ ಮಾಡಿದೆ.

ಈ ದುರ್ಘಟನೆ ಸಂಭವಿಸಿ ಒಂದು ದಶಕಗಳೇ ಕಳೆದಿದ್ದು, ಇನ್ನು ಕೂಡ ಪ್ರಕರಣ ಬಗೆಹರಿಯದ ಹಿನ್ನಲೆ ಹಂತಕನ ಪತ್ತೆ ಸಹಾಯ ಮಾಡುವ ವ್ಯಕ್ತಿಗೆ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆ.

Scroll to Top