Vivo X200 Series- 200MP ಕ್ಯಾಮೆರಾದೊಂದಿಗೆ ಬಿಡುಗಡೆ- ಬೆಲೆ ಮತ್ತು ಫೀಚರ್ ಹೀಗಿವೆ

(ನ್ಯೂಸ್ ಕಡಬ) newskadaba.com ಅ.16. ಚೀನಾದ ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ ವಿವೋ ಚೀನಾದಲ್ಲಿ ತನ್ನ ಹೊಸ Vivo X200 Series ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆಗೊಳಿಸಿದ್ದು, ಈ ಸರಣಿಯಲ್ಲಿ ಕಂಪನಿ ಒಟ್ಟಾರೆಯಾಗಿ 3 ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಿದ್ದು ಅವೆಂದರೆ Vivo X200, Vivo X200 Pro ಮತ್ತು Vivo X200 Pro Mini ಆಗಿದೆ. ಇವುಗಳ ಒಂದಿಷ್ಟು ಟಾಪ್ ಹೈಲೈಟ್ ಮಾಹಿತಿಯನ್ನು ನಾವಿಲ್ಲಿ ವಿವರವಾಗಿ ತಿಳಿಯೋಣ ಬನ್ನಿ.

 

ಈ ಮೂರು ಸ್ಮಾರ್ಟ್ ಫೋನ್ ಗಳು ಒಂದೇ ರೀತಿಯ ಹಾರ್ಡ್‌ವೇರ್ ಮತ್ತು ಲುಕ್ ಅನ್ನು ಪ್ಯಾಕ್ ಮಾಡುತ್ತವೆ. ಮತ್ತೊಂದು ವಿಶೇಷ ಅಂದ್ರೆ ಈ ಮೂರೂ ಸ್ಮಾರ್ಟ್ ಫೋನ್ ಗಳಲ್ಲಿ ವಿವೋದ ಸ್ವಂತ ನಿರ್ಮಿತವಾಗಿರುವ ಸರ್ಕಲ್ ಟು ಸರ್ಚ್ ಫೀಚರ್ ಸೇರಿದಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಫೀಚರ್ ಗಳನ್ನು ಹೊಂದಿದೆ.

Also Read  ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿದ್ದ 42 ಆ್ಯಪ್ ಗಳು ಬ್ಯಾನ್..!- ಸರಕಾರದಿಂದ ಮಹತ್ವದ ಮಾಹಿತಿ

 

error: Content is protected !!
Scroll to Top