ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಜ.1 ರವರೆಗೆ ಪಟಾಕಿ ಉತ್ಪಾದನೆ, ಮಾರಾಟ ನಿಷೇಧ; ಮಾಲಿನ್ಯ ನಿಯಂತ್ರಣ ಸಮಿತಿ – News Kadaba

ಜ.1 ರವರೆಗೆ ಪಟಾಕಿ ಉತ್ಪಾದನೆ, ಮಾರಾಟ ನಿಷೇಧ; ಮಾಲಿನ್ಯ ನಿಯಂತ್ರಣ ಸಮಿತಿ

(ನ್ಯೂಸ್ ಕಡಬ)newskadaba.com, ಅ. 14 ಚಿಕ್ಕಮಗಳೂರು: ದಿಲ್ಲಿಯ ಎನ್ಸಿಟಿ ಪ್ರಾಂತ್ಯದಲ್ಲಿ ಜನವರಿ 1, 2025ರವರೆಗೆ ಎಲ್ಲ ಬಗೆಯ ಪಟಾಕಿಗಳ ತಯಾರಿಕೆ, ಸಂಗ್ರಹ ಮತ್ತು ಮಾರಾಟವನ್ನು ನಿಷೇಧಿಸಿ ಸೋಮವಾರ ದಿಲ್ಲಿ ವಾಯು ನಿಯಂತ್ರಣ ಸಮಿತಿ ಆದೇಶಹೊರಡಿಸಿದೆ.

ಪಟಾಕಿಗಳ ಆನ್ ಲೈನ್ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಅಲ್ಲದೆ ಎಲ್ಲ ಬಗೆಯ ಪಟಾಕಿ ಸಿಡಿಸುವುದನ್ನೂ ನಿಷೇಧಿಸಲಾಗಿದೆ. ಈ ಆದೇಶವನ್ನು ಜಾರಿಗೊಳಿಸುವಂತೆ ದಿಲ್ಲಿ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Scroll to Top