ಚಂದ್ರನ ಮೀಲೂ ಪ್ರಭಾವ ಬೀರಿತ್ತು ಕೋವಿಡ್ ಲಾಕ್ ಡೌನ್

(ನ್ಯೂಸ್ ಕಡಬ)newskadaba.com, (.02)  2020ರ ಕೋವಿಡ್‌ ಲಾಕ್ಡೌನ್‌ ಸಮಯದಲ್ಲಿ ಚಂದ್ರನ ಮೇಲಿನ ತಾಪಮಾನ 8-10 ಕೆಲ್ವಿನ್‌ ಇಳಿಕೆಯಾಗಿತ್ತು ಎಂದು ಅಧ್ಯಯನವೊಂದು ಹೇಳುತ್ತದೆ. ಮಾನವ ಚಟುವಟಿಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆಯಾದ ಪರಿಣಾಮ ಇದಾಗಿರಬಹುದು ಎಂದು ಸಂಶೋಧಕರು ನಂಬಿದ್ದಾರೆ. ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿಯ ಕೆ. ದುರ್ಗಾ ಪ್ರಸಾದ್‌ ಮತ್ತು ಜಿ. ಅಂಬಿಲಿ 2017ರಿಂದ 2023ರ ನಡುವೆ ಚಂದ್ರನ 6 ಭಾಗಗಳಲ್ಲಿ ರಾತ್ರಿ ವೇಳೆ ಇರುವ ತಾಪಮಾನವನ್ನು ವಿಶ್ಲೇಷಿಸಿದ್ದರು. ನಾಸಾಸ ಲೂನಾರ್‌ ಆರ್ಬಿಟರ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ಲಾಕ್ಡೌನ್‌ ಸಮಯದಲ್ಲಿ ಚಂದ್ರನ ಮೇಲಿನ ತಾಪಮಾನ 8-10 ಕೆಲ್ವಿನ್‌ ಇಳಿಕೆಯಾಗಿತ್ತು.

Also Read  ಅಪಾರ್ಟ್ ಮೆಂಟ್ ಗಳ ಮೌಲ್ಯ ನಿಗದಿ ➤ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ

 

error: Content is protected !!
Scroll to Top