ಇಂದು (ಎ.16) ಕಡಬದಲ್ಲಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿಯವರಿಂದ ಮತ ಪ್ರಭಾಷಣ

(ನ್ಯೂಸ್ ಕಡಬ) newskadaba.com ಕಡಬ, ಎ.16. ಇಸ್ಲಾಮಿಕ್ ಪ್ರಭಾಷಣ ಲೋಕದ ಅಂತರರಾಷ್ಟ್ರೀಯ ತಾರೆ, ಬಹುಬೇಡಿಕೆಯ ವಾಗ್ಮಿ ಅಲ್-ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತಾನಪುರಂ ಕೇರಳ ಅವರು ಇಂದು ರಾತ್ರಿ ಕಡಬಕ್ಕೆ ಆಗಮಿಸಲಿದ್ದಾರೆ.

ಸಿರಾಜುಲ್ ಹುದಾ ಮದರಸ ಪೊರಂತ್, ಕಡಬ ಹಾಗೂ ಅಲ್-ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಪೊರಂತ್ ನಲ್ಲಿ ಇಂದು ಸಂಜೆ (ಎಪ್ರಿಲ್ 16) ರಾತ್ರಿ 8 ಗಂಟೆಗೆ ಮತಪ್ರಭಾಷಣ ನಡೆಸಲಿದ್ದಾರೆ. ದೀನೀ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ತಿಳಿಸಿದ್ದಾರೆ.

Also Read  ಮುಂದಿನ ತಿಂಗಳು ಎಲ್‌ಪಿಜಿ ದರದಲ್ಲಿ ಇಳಿಕೆ: ಸಚಿವ ಪ್ರಧಾನ್

error: Content is protected !!
Scroll to Top