ಪಿಯುಸಿ ಪಾಸ್ ಆದವರಿಗೆ ಕಡಬದಲ್ಲಿದೆ ಹಲವು ಉದ್ಯೋಗಗಳು – ಆಸಕ್ತರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಕಡಬ, ಎ.04. ಕಡಬದ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಕಡಬದಲ್ಲಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್‌ ಮಾಡಿ.

ಪಿಯುಸಿ ಪಾಸ್ ಆಗಿರುವ ಮಹಿಳಾ ಅಭ್ಯರ್ಥಿಗಳಿಗೆ ಕಡಬದ ಜುವಾನ ಇಂಡಸ್ಟ್ರೀಸ್ ನಲ್ಲಿ ಉದ್ಯೋಗವಿದೆ. ಆಕರ್ಷಕ ವೇತನ ನೀಡಲಾಗುತ್ತಿದ್ದು, ಆಸಕ್ತರು 9880371061 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ನ್ಯೂಸ್ ಕಡಬ ಸಂಸ್ಥೆಗೆ ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು 9743493943 ಸಂಖ್ಯೆಯನ್ನು ಸಂಪರ್ಕಿಸಿ.

ಕಡಬದ ಶ್ರೀ ಪೂರ್ಣ ಆಯುರ್ವೇದ ಚಿಕಿತ್ಸಾಲಯಕ್ಕೆ ಪುರುಷ ಮತ್ತು ಮಹಿಳಾ ಪಂಚಕರ್ಮ ಥೆರಪಿಸ್ಟ್ ಬೇಕಾಗಿದ್ದು, ಆಕರ್ಷಕ ಸ್ಯಾಲರಿ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು 9482660028 ಅಥವಾ 9448465136 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ನ.24: ಇಂದಿನ ದಿನ ಭವಿಷ್ಯ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್

ಕಡಬದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ KSWS and Vedhik IAS Academy ಸಂಸ್ಥೆಗೆ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದು ಆಸಕ್ತರು ಸಂಸ್ಥೆಯ ಅಧಿಕೃತ ದೂರವಾಣಿ ಸಂಖ್ಯೆ 8277040402 ಸಂಪರ್ಕಿಸುವಂತೆ ಹಾಗೂ ಬಯೋಡಾಟಾವನ್ನು kswskarnataka@gmail.com ಗೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.

ಕಡಬದ ಪ್ರಿಂಟಿಂಗ್ ಪ್ರೆಸ್ ಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 9448952331

error: Content is protected !!
Scroll to Top